
ಜಿಲ್ಲಾಧಿಕಾರಿ ಭೆಟ್ಟಿಯಾದ ಸಂಸದ ವೈ.ದೇವೇಂದ್ರಪ್ಪ-Vijayanagra
Monday, October 11, 2021
Comment
ಜಿಲ್ಲಾಧಿಕಾರಿ ಭೆಟ್ಟಿಯಾದ ಸಂಸದ ವೈ.ದೇವೇಂದ್ರಪ್ಪ
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ ಶ್ರವಣ ರನ್ನು,ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ ಭೇಟಿ ಮಾಡಿದರು. ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಸಂಪರ್ಕ ಕಲ್ಪಿಸುವ,ತುಂಗಭದ್ರಾ ದಿಂದ ಸಂಪೂರ್ಣ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ.ಡಿಎಮ್ಎಫ್ ಯೋಜನೆಯಲ್ಲಿ ಹಣವನ್ನು ಮಂಜೂರು ಮಾಡಿ, ಶೀಘ್ರವೇ ಕಾಮಗಾರಿ ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತೆಂದು ಸಂಸದರ ಕಚೇರಿ ಮೂಲಗಳಿಂದ ತಿಳಿದುಬಂದಿದೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
0 Response to "ಜಿಲ್ಲಾಧಿಕಾರಿ ಭೆಟ್ಟಿಯಾದ ಸಂಸದ ವೈ.ದೇವೇಂದ್ರಪ್ಪ-Vijayanagra"
Post a Comment