ಬಿಜೆಪಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯುತ ಬಸವರಾಜ್ ಬೊಮ್ಮಾಯಿ-Hanagal
Tuesday, October 26, 2021
Comment
ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯುತ ಬಸವರಾಜ್ ಬೊಮ್ಮಾಯಿ ರವರು. ರಾಜ್ಯಾಧ್ಯಕ್ಷರಾದ ಶ್ರೀ ಯುತ ನಳೀನ್ ಕುಮಾರ್ ಕಟೀಲ್ ರವರು. ಸಂಸದರಾದ ಶಿವಕುಮಾರ್ ಉದಾಸಿ ರವರು. ಶಾಸಕರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು. ಶಾಸಕರಾದ ಶ್ರೀ ಯುತ ಎಂ. ಚಂದ್ರಪ್ಪ ನವರು. ಶಾಸಕರಾದ ಶ್ರೀ ಯುತ ಗೂಳಿಹಟ್ಟಿ ಶೇಖರ್ ರವರು. ಅಭ್ಯರ್ಥಿ ಪರ ಮತ ಪ್ರಚಾರ ಮಾಡಿದರು.
0 Response to "ಬಿಜೆಪಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯುತ ಬಸವರಾಜ್ ಬೊಮ್ಮಾಯಿ-Hanagal"
Post a Comment