-->
ಗಜಾಪುರ:ಸಹಿಪ್ರಾ ಶಾಲೆಯಲ್ಲಿ ಶ್ರೀವಾಲ್ಮೀಕಿ ಜಯಂತಿ-gajapura

ಗಜಾಪುರ:ಸಹಿಪ್ರಾ ಶಾಲೆಯಲ್ಲಿ ಶ್ರೀವಾಲ್ಮೀಕಿ ಜಯಂತಿ-gajapura

*ಗಜಾಪುರ:ಸಹಿಪ್ರಾ ಶಾಲೆಯಲ್ಲಿ ಶ್ರೀವಾಲ್ಮೀಕಿ ಜಯಂತಿ* -ವಿಜಯನಗರ  ಜಿಲ್ಲೆ ಕೊಟ್ಟೂರು ತಾಲೂಕು ಕೆ.ಗಜಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶ್ರೀವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ ಮಾಡಲಾಯಿತು.ಶಾಲೆಯ ಮುಖ್ಯ ಗುರುಗಳು ಅಂಜಿನಪ್ಪ.ಸಹ ಶಿಕ್ಷಕರು ಮರಳುಸಿದ್ದಪ್ಪ.ಚೇತನ ಮೇಡಂ. ಶಾಲೆಯ ಅಧ್ಯಕ್ಷ ಡಿ.ಗಾಳಪ್ಪ. ಉಪಾಧ್ಯಕ್ಷೆ ಸಿದ್ದಮ್ಮ. ಅಂಗನವಾಡಿ ಶಾಲೆಯ ಶಿಕ್ಷಕರು ಬಿ.ವಸಂತ,ಮರಿಯಮ್ಮ.ನಾಗರತ್ನ ಸಹಾಯಕರು,ಮಹಿಳಾ ಸಂಘಟನೆ ಅಧ್ಯಕ್ಷೆ  ರೇಣುಕಮ್ಮ, ನಾಗೇಂದ್ರಪ್ಪ, ಮಂಜುನಾಥ್ ಬಾರಿಕಾರ,ವಿಠ್ಠಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ವಿ.ಜಿ.ವೃಷಭೇಂದ್ರ 

0 Response to "ಗಜಾಪುರ:ಸಹಿಪ್ರಾ ಶಾಲೆಯಲ್ಲಿ ಶ್ರೀವಾಲ್ಮೀಕಿ ಜಯಂತಿ-gajapura"

Post a Comment

Article Top Ads

Central Ads Article 1

Middle Ads Article 2

Article Bottom Ads