-->
 4 ಬಂಗಾರದ ಪದಕ ಪಡೆದ ಸಾಧಕ:ಪರಶುರಾಮ ಗಣೂರೆ-Dharwad

4 ಬಂಗಾರದ ಪದಕ ಪಡೆದ ಸಾಧಕ:ಪರಶುರಾಮ ಗಣೂರೆ-Dharwad

 ಪರಶುರಾಮ ಗಣೂರೆ  ಇವರಿಗೆ 4 ಬಂಗಾರದ ಪದಕ ನೀಡಿ ಸನ್ಯಾಸಿದರು. ಇವರು  Msc microbiology ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪದಕ ತಮ್ಮ ಮುಡಿಪಾಗಿಸಿಕೂಂಡರು. ಈ ಕಾರ್ಯವನ್ನು m. B. Chetti ಇವರು ಚಾಲನೆ ನೀಡಿದರು. 
ಹಾಗೂ ವಿಶ್ವ ವಿದ್ಯಾಲಯದ ಕುಲಪತಿಗಳು, ಡೀನ್ ರು , ಉಪನ್ಯಾಸಕರು ಬಾಗವಹಿಸಿದರು.
 ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 70 ಹಾಗೂ 71 ಘಟಿಕೋತ್ಸವ ಸಮಾರಂಭ ದಿನಾಂಕ ೯-೧೦-೨೦೨೧ ರಂದು ಜರುಗಿತು .ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಿ ಸನ್ಮಾನಿಸಿದರು.
 ಪರಶುರಾಮ ಇವರು  ph. D ವ್ಯಾಸಂಗ ಮಾಡುತ್ತಿರುವರು.  ಚಿಕ್ಕ ವಯಸ್ಸಿನಿಂದ ಓದಲು ಬಹಳ ಆಸಕ್ತಿ. ಇವರ ಸಾಧನೆ   ವಿದ್ಯಾರ್ಥಿಗಳಿಗೆ  ಸ್ಫೂರ್ತಿ. ಇವರು ತಮ್ಮ ಜೀವನದಲ್ಲಿ ಸಾಧನೆಯ ಶಿಖರವೇರಲಿ . ಇವರ ಸಾಧನೆಗೆ ಕುಟುಂಬ ವರ್ಗದವರು ಸಂತೋಷ ವ್ಯಕ್ತಪಡಿಸಿದ್ದಾರೆ.

0 Response to " 4 ಬಂಗಾರದ ಪದಕ ಪಡೆದ ಸಾಧಕ:ಪರಶುರಾಮ ಗಣೂರೆ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads