
ಗೋಕಾಕ :ಅಕ್ಟೋಬರ್ 3ರಂದು140ಅಡಿ ಆಳ ಬಿದ್ದರೂ ಬದುಕಿದ ಭೂಪ-Gokak
Sunday, October 3, 2021
Comment
*ಗೋಕಾಕ :ಅಕ್ಟೋಬರ್ 3ರಂದು140ಅಡಿ ಆಳ ಬಿದ್ದರೂ ಬದುಕಿದ ಭೂಪ*-
ಗೋಕಾಕ್ ಫಾಲ್ಸ್ನಲ್ಲಿ ಮಿರ್ಯಾಕಲ್..!
140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕಿ ಬಂದ ಯುವಕ
ಗೋಕಾಕ್ ಫಾಲ್ಸ್ನಲ್ಲಿ ಅಚ್ಚರಿ ಘಟನೆ
ಸ್ನೇಹಿತರೊಂದಿಗೆ ಗೋಕಾಕ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ್ ಸಾಗರ್
ಆಯತಪ್ಪಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ ಪ್ರದೀಪ
ಬೆಳಗಾವಿಯ ಖಾಸಗಿ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡ್ತಿದ್ದ ಪ್ರದೀಪ್ ಸಾಗರ್
ಪ್ರದೀಪ್ ಕೆಳಗೆ ಬಿದ್ದ ತಕ್ಷಣ ಪೊಲೀಸರಿಗೆ ಪ್ರದೀಪ ಸ್ನೇಹಿತರ ಮಾಹಿತಿ
ಕೂಡಲೇ ಸ್ಥಳಕ್ಕೆ ಬಂದಿದ್ದ ಗೋಕಾಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ
ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಆಗಿದ್ರು.
ಪೋನ್ ರಿಂಗ್ ಆಗ್ತಿದ್ರೂ ಸಹ ಫೋನ್ ರಿಸಿವ್ ಮಾಡಿರಲಿಲ್ಲ
ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ ಪ್ರದೀಪ
ಬಳಿಕ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ರಕ್ಷಣೆ
ಪ್ರದೀಪ ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು
ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
0 Response to "ಗೋಕಾಕ :ಅಕ್ಟೋಬರ್ 3ರಂದು140ಅಡಿ ಆಳ ಬಿದ್ದರೂ ಬದುಕಿದ ಭೂಪ-Gokak"
Post a Comment