-->
ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಹತ್ತಿರ ರೈತ ಪ್ರತಿಭಟನೆ-Koppal

ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಹತ್ತಿರ ರೈತ ಪ್ರತಿಭಟನೆ-Koppal

 ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಹತ್ತಿರ ರೈತ ಪ್ರತಿಭಟನೆ
ಕಳೆದ ಒಂಬತ್ತು ತಿಂಗಳು ಗಳಿಂಧ ಸಿಂಧೂ ಗಡಿಯಲ್ಲಿ ನಿರಂತರವಾಗಿ ಧರಣಿ ಮಾಡುತಿರುವ ರೈತರನ್ನು ಬೆಂಬಲಿಸಿ ಭಾರತ ಬಂಧ್ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಕಿಸಾನ್ ಜಾಗೃತಿ ವಿಕಾಸ್ ಸಂಘ(ರಿ) ದಿಂದ ಧರಣಿ ಮತ್ತು ಹೋರಾಟ ಮಾಡುತಿರುವ ಸಂಧರ್ಭಧಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯವರು ರೈತರನ್ನು ಬಂಧಿಸಿ ಕೆಲ ಗಂಟೆಗಳ ನಂತರ ಬೀಡುಗಡೆ ಮಾಡಿದರು.
 ರಾಷ್ಟ್ರ ಮತ್ಹು ರಾಜ್ಯ ಸರ್ಕಾರಗಳು ಧರಣಿ ನಿರತ ರೈತರನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸ್ ಮತ್ತು ಕೆಲ ಅಧಿಕಾರಿಗಳ ಮುಕಾಂತರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿಸಿದ್ಹಾರೆ.ರಾಷ್ಟ್ರೀಯ ಅಧ್ಯಕ್ಷ ರಾದ ಪಿ. ಯುಗOಧರ್ ನಾಯ್ಡು,ರಾಜ್ಯಾಧ್ಯಕ್ಷ ರಾದ ಬಸನಗೌಡ ಪೊಲೀಸ್ ಪಾಟೀಲ್.ರಾಜ್ಯ ಯುವಘಟಕ ರಾಜ್ಯಾಧ್ಯಕ್ಷ ರಾದ ಕೆ ಜಗದೇಶ್ ಗೌಡ ರಾಜ್ಯ ಪ್ರಧಾನ ಕಾರ್ಯಧರ್ಶಿ ರಾದ ಭಾರ್ಗವ ನೆಕ್ಕಂಟಿ  .ರಾಷ್ಟ್ರೀಯ ಕಾರ್ಯದರ್ಶಿ ರಾದ ಶಕ್ಷಾವಲಿ ಶಾಮೀಧ್ ರಾಷ್ಟ್ರೀಯ ಸಂಘಟನಾ ಕಾರ್ಯಧರ್ಶಿ ಚಾಂದ್ ಸಾಬ್ 
ಸುಲ್ತಾನ್ ಸಾಹೇಬ್ ನಾಗರಾಜ್ ಶಿವು ಮೈಲಾಪುರ್  ಪರಶುರಾಮ ಮಾಧಪುರ್ ಶರಣಪ್ಪ ಹೊಸಳ್ಳಿ ಇಶಾನ್ ಮತ್ತು ಹಲವಾರು ರೈತರು ಇದ್ಧರು.

0 Response to "ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಹತ್ತಿರ ರೈತ ಪ್ರತಿಭಟನೆ-Koppal"

Post a Comment

Article Top Ads

Central Ads Article 1

Middle Ads Article 2

Article Bottom Ads