
ಕಿಸಾನ್ ಜಾಗೃತಿ ವಿಕಾಸ್ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ-Gangavathi
Friday, September 24, 2021
Comment
ಕಿಸಾನ್ ಜಾಗೃತಿ ವಿಕಾಸ್ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಗಂಗಾವತಿ: ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಕಿಸಾನ್ ಜಾಗೃತಿ ವಿಕಾಸ್ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷರಾದ ಯುಗಂದರ್ ನಾಯ್ಡು ನೃತೃತ್ವದಲ್ಲಿ ಸಭೆ ಜರುಗಿತು. ಶಾಮೀದ್(ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ), ದೊಡ್ಡನಗೌಡ ಶಿವಪೂಜಿ (ಕೊಪ್ಪಳ
ಜಿಲ್ಲಾ ಕಾರ್ಯದರ್ಶಿ), ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಭಾರ್ಗವ ನೆಕ್ಕಂಟಿ,ವಿವಿಧ ಪದಾಧಿಕಾರಿಗಳಾದ ಕೆ.ಜಗದೀಶ್ ಎರಡೋಣ ಮತ್ತು ಶೇಕ್ಷಾವಲಿ,ಚಾಂದ್ ಸಾಬ್ ಮತ್ತು ಸುಲ್ತಾನ್ಸಾಬ್ ಇತರರಿದ್ದರು.
0 Response to "ಕಿಸಾನ್ ಜಾಗೃತಿ ವಿಕಾಸ್ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ-Gangavathi"
Post a Comment