-->
ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಮನವಿ ಸಲ್ಲಿಸಿದ ಜೈ ಭೀಮ್ ಸಂಘಟನೆ-Dwd

ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಮನವಿ ಸಲ್ಲಿಸಿದ ಜೈ ಭೀಮ್ ಸಂಘಟನೆ-Dwd

ದಿನಾಂಕ  1 7/09/2021 ರಂದು ನಮ್ಮ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ವತಿಯಿಂದ 6 ವರ್ಷದ ಚೈತ್ರಾ ಹಾಗೂ ದಿಲ್ಲಿಯ ಪೋಲೀಸ್ ಹುದ್ದೆಯಲ್ಲಿ ಇದ್ದ ಸಾದಿಯಾ  ಇವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುದನ್ನು ಖಂಡಿಸಿ ಹುಬ್ಬಳ್ಳಿ ತಹಶೀಲದಾರ ಕಚೇರಿ ಮಿನಿ ವಿಧಾನಸೌಧದ ಆವರಣದಲ್ಲಿ ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ  ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಚಂದ್ರಕಂತ್ ಸಿದ್ಧಾಪುರ ಜಿಲ್ಲಾ ಗೌರವಾಧ್ಯಕ್ಷರು,ಕಲ್ಲಪ್ಪ ಚವಾಣ ಜಿಲ್ಲಾ ಅಧ್ಯಕ್ಷರು 
ಮೌಲಾಸಾಹೇಬ ನದಾಫ ರಾಜ್ಯ ಉಪಾಧ್ಯಕ್ಷರು
ಇಸ್ಮಾಯಿಲ್ ಸುಂಕದ 
 ರಾಜ್ಯ ಉಪಾಧ್ಯಕ್ಷರು ಯುವ ಘಟಕ 
ಹನುಮಂತ ಬಾಗಲಕೋಟೆ ,ಜಿಲ್ಲಾ ಉಪಾಧ್ಯಕ್ಷರು,ಸೈಯದ್ ಕೊಪ್ಪದ ,ರಿಯಾಜ ಜಮಖಾನೆ , ಜಾವೇದ್ ಗುಳೇದಗುಡ್ಡ ಆಸಿಫ್ ನೇಗಿ ಹಾಗೂ ಇತರರು ಉಪಸ್ಥಿತರಿದ್ದರು.

0 Response to "ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಮನವಿ ಸಲ್ಲಿಸಿದ ಜೈ ಭೀಮ್ ಸಂಘಟನೆ-Dwd"

Post a Comment

Article Top Ads

Central Ads Article 1

Middle Ads Article 2

Article Bottom Ads