
ಪ್ರಧಾನಿ ಮೋದಿ ರವರ ಜನ್ಮದಿನದ ಪ್ರಯುಕ್ತ ಲಸಿಕೋತ್ಸವ-dwd
Saturday, September 18, 2021
Comment
ಇಂದು 7ನೇ ವಾರ್ಡಿನ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ಜನ್ಮದಿನದ ಅಂಗವಾಗಿ ಲಸಿಕೋತ್ಸವ ಹಾಗೂ ಸಿಹಿ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ಶ್ರೀ ರವಿ ಎಲಿಗಾರ್
ಮಹಾಂತೇಶ ನಿಂಬೆಹಣ್ಣ ದೇವರುಮಠ ಉದಯ ಯಂಡಿಗೆರಿ ಸತೀಶ ತೊರಗಲ ಸುಮಿತ್ರಾ ಬಡಿಗೇರ ಮಾಲತಿ ಬರ್ಗೆ ಮಂಜು ಕಮ್ಮಾರ ಶಕ್ತಿ ಹಿರೇಮಠ ಕಿರಣ ತೊಗ್ಗಿ ದೇವೇಂದ್ರ ಉಗರಗೋಳ ಮಂಜು ಗಾಳಿ ಚಂದ್ರಮೌಳೇಶ್ವರ ಗುಮ್ಮಗೋಳ ಬಸಣ್ಣ
ಗಾಳಪ್ಪನವರ 07ನೇ ವಾರ್ಡ್ ನ ಹಿರಿಯರು ಹಾಗೂ ಪ್ರಮುಖ ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
0 Response to "ಪ್ರಧಾನಿ ಮೋದಿ ರವರ ಜನ್ಮದಿನದ ಪ್ರಯುಕ್ತ ಲಸಿಕೋತ್ಸವ-dwd"
Post a Comment