
ಪ್ರಧಾನಿ ಮೋದಿರವರ ಜನ್ಮದಿನದ ಪ್ರಯುಕ್ತ ದೇವರಿಗೆ ಪೂಜೆ ಸಲ್ಲಿಸಿದ ಬಿಜೆಪಿ-dwd
Friday, September 17, 2021
Comment
ಭಾರತೀಯ ಜನತಾ ಪಾರ್ಟಿ ನಗರ ಘಟಕ 71 ವಾರ್ಡ್ ನಂಬರ್ 9ರ ಜೈಭೀಮ್ ನಗರ ಮದಾರ ಮಡ್ಡಿ ಅಂಬಾಭವಾನಿ ದೇವಸ್ಥಾನದಲ್ಲಿ ಜನಪ್ರಿಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಇಂದು ಅಂಬಾಭವಾನಿ ಸನ್ನಿಧಿಯಲ್ಲಿ ಪೂಜೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ರತ್ನಬಾಯಿ ನಾಜರೆ, ರಾಹುಲ್ ಮಲ್ಲಿಗವಾಡ, ರಘು ತೇರದಾಳ, ಮಂಜುನಾಥ್ ಯರಗಟ್ಟಿ,ಸುದೀಪ್ ಪ್ರಭಾಕರ್, ಸುರಂಜನ್ ಗುಂಡೆ, ರಘು ಅರವೆಡ, ಮಂಜುನಾಥ್ ಕೊಂಡಪಲ್ಲಿ, ವಿನಾಯಕ್ ಜಾಮದಾರ್, ಅಭಿಷೇಕ್ ಚಾಬುಕಸವಾರ ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
0 Response to "ಪ್ರಧಾನಿ ಮೋದಿರವರ ಜನ್ಮದಿನದ ಪ್ರಯುಕ್ತ ದೇವರಿಗೆ ಪೂಜೆ ಸಲ್ಲಿಸಿದ ಬಿಜೆಪಿ-dwd"
Post a Comment