
ಎಸ್.ಡಿ.ಎ.ಪರೀಕ್ಷೆ: ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಪರಿಶೀಲನೆ -dwd
Sunday, September 19, 2021
Comment
ಎಸ್.ಡಿ.ಎ.ಪರೀಕ್ಷೆ: ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಪರಿಶೀಲನೆ
ಕರ್ನಾಟಕ ಲೋಕ ಸೇವಾ ಆಯೋಗವು ಇಂದು ನಡೆಸುತ್ತಿರುವ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳ ಅವಳಿನಗರದ ವಿವಿಧ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯರಾದ ಡಾ.ರಂಗರಾಜ ವನದುರ್ಗ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕರ್ನಾಟಕ ಕಲಾ ಕಾಲೇಜಿನಲ್ಲಿ ನಡೆಯುತ್ತಿರುವ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಕೈಗೊಂಡ ಸೌಲಭ್ಯಗಳನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು. ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ. ಡಾ.ಮುಕುಂದ ಲಮಾಣಿ ಡಾ.ಎಸ್.ಆರ್.ಗಣಿ ಅವರು ಇದ್ದರು.
0 Response to "ಎಸ್.ಡಿ.ಎ.ಪರೀಕ್ಷೆ: ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಪರಿಶೀಲನೆ -dwd"
Post a Comment