
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭ-Dharwad
Wednesday, September 8, 2021
Comment
🎊ಸನ್ಮಾನ ಸಮಾರಂಭ🎊
ಹುಬ್ಬಳ್ಳಿ ಧರವಾಡ ಮಹಾನಗರಪಾಲಿಕೆ ಚುನಾವಣೆಯಲ್ಲಿ, ನಿಮ್ಮೆಲ್ಲರ ಹಾಗೂ ಗುರುಹಿರಿಯರ ಆಶೀರ್ವಾದಿಂದ ವಿಜಯಶಾಲಿಯಾದ ಕ್ಕಾಂಗ್ರೆಸ್ ಅಭ್ಯರ್ಥಿಗಳಾದ ವಾರ್ಡ್ ಸಂಖ್ಯೆ 7 ದೀಪಾ ಸಂತೋಷ್ ನಿರಲಕಟ್ಟಿ, 6 ಮೈನುದ್ಧಿನ್ ನದಾಫ , 4 ರಾಜಶೇಖರ್ ಕಮತಿ, 14 ಶಂಭುಗೌಡ ಸಾಳಿಮನಿ, 22 ಅಜಗರ ಮುಲ್ಲಾ , 17 ಗಣೇಶ ಮುಧೋಳ್. ಇವರಿಗೆ ಮುಸ್ತಫಾ ನಗರ ಗುರುಹಿರಿಯರು ಸನ್ಮಾನ ಮಾಡುವ ಕಾರ್ಯ ಕ್ರಮ ಹಮ್ಮಿಕೊಂದಿದ್ದೇವೆ..
ಮುಖ್ಯ ಅತಿಥಿಗಳು = ಮೋಹಮ್ಮದ್ ಇಸ್ಮಾಯಿಲ್ ತಮಟಗಾರ , ಪ್ರಶಾಂತ ಕೇಕರೆ, ಶಿವಶಂಕರ ಹಂಪನ್ನವರ , ಫಯಾಜ್ ಬಸ್ತ್ವಾಡ
ಅಥಿತಿಗಳು= ದೀಪಾ ಸಂತೋಷ್ ನೀರಲಕಟ್ಟಿ, ಮೈನುದ್ದಿನ ನಾದಫ, ಶಂಭುಗೌಡ ಸಾಲಿಮನಿ, ರಾಜಶೇಖರ್ ಕಾಮತಿ, ಅಜಗರ ಮುಲ್ಲಾ, ಗಣೇಶ ಮುಧೋಳ.
ಆಯೋಜಿತರು= ಮುಸ್ತಫಾ ನಗರ ಗುರುಹಿರಯರು ಹಾಗೂ ಮುಸ್ತಫಾ ನಗರ ನಿವಾಸಿಗಳು.
ನೀವು ಹಾಗೂ ನಿಮ್ಮ ಗೆಳೆಯರೊಂದಿಗೆ ಹೃದಯಪೂರ್ವಕವಾಗಿ ಆಗಮಿಸ ಬೇಕು 🙏
ಮುಸ್ತಾಫಾ ನಗರ ತಮಟಗಾರ ಲೆಔಟ್ ದುರ್ಗಾ ದೇವಿ ಗುಡಿ ಹತ್ತಿರ ನವಲಗುಂದ ರೋಡ್ ಧಾರವಾಡ ನಲ್ಲಿ ಜರುಗಿತು.
ವರದಿ:
ರಘು ನರಗುಂದ
0 Response to "ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭ-Dharwad"
Post a Comment