-->
ಹು-ಧಾ ವಿಧಾನಸಭಾ ಕ್ಷೇತ್ರವಾರು ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ...!-Dharwad

ಹು-ಧಾ ವಿಧಾನಸಭಾ ಕ್ಷೇತ್ರವಾರು ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ...!-Dharwad

*ಹು-ಧಾ ವಿಧಾನಸಭಾ ಕ್ಷೇತ್ರವಾರು ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ...!*

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಜಗದೀಶ್ ಶೆಟ್ಟರ್ ಶಾಸಕ.
ಬಿಜೆಪಿ-14 
ಕಾಂಗ್ರೆಸ್- 8 
ಪಕ್ಷೇತರ -3

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ  ಅಮೃತ ದೇಸಾಯಿ ಶಾಸಕ 
ಬಿಜೆಪಿ- 5 
ಕಾಂಗ್ರೆಸ್ -4

ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರ, ಅರವಿಂದ ಬೆಲ್ಲದ ಬಿಜೆಪಿ ಶಾಸಕ, 
ಬಿಜೆಪಿ -13 
ಕಾಂಗ್ರೆಸ್- 10
ಜೆಡಿಎಸ್ -1
ಪಕ್ಷೇತರರು-1

ಹು-ಧಾ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ, 
ಬಿಜೆಪಿ -7
ಕಾಂಗ್ರೆಸ್ -11
ಎಐಎಂಐಎಂ -3
ಪಕ್ಷೇತರ -2

0 Response to "ಹು-ಧಾ ವಿಧಾನಸಭಾ ಕ್ಷೇತ್ರವಾರು ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ...!-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads