-->
ಹು-ಧಾ ಮಹಾನಗರ ಪಾಲಿಕೆ ಸದಸ್ಯರ ಗೆಲುವಿನ ಸುಳ್ಳು ವಾದಂತಿಯ ಕುರಿತು ನಾಳೆ ಸುದ್ದಿ ಗೋಷ್ಠಿ-Dharwad

ಹು-ಧಾ ಮಹಾನಗರ ಪಾಲಿಕೆ ಸದಸ್ಯರ ಗೆಲುವಿನ ಸುಳ್ಳು ವಾದಂತಿಯ ಕುರಿತು ನಾಳೆ ಸುದ್ದಿ ಗೋಷ್ಠಿ-Dharwad

ಹುಬ್ಬಳ್ಳಿ ಧಾರವಾಡ 74ರ ವಿಧಾನಸಭಾ ವ್ಯಾಪ್ತಿಯ ಮಹಾನಗರ ಪಾಲಿಕೆ ಸದಸ್ಯರ ಕೃತಜ್ಞತಾ ಹಾಗೂ ಸದಸ್ಯರ  ಮುಂದಿನ ದಿನಗಳಲ್ಲಿ ಕೆಲಸದ ಬಗ್ಗೆ ಮತ್ತು ಸದಸ್ಯರ ಗೆಲುವಿನ ಸುಳ್ಳು ವಾದಂತಿಯ ಕುರಿತು ನಾಳೆ ಸುದ್ದಿ ಗೋಷ್ಠಿ

ನಾಳೆ ಧಾರವಾಡದ ಸರ್ಕಿಟ ಹೌಸ್ ನಲ್ಲಿ ಸಮಯ ಮುಂಜಾನೆ 10 30 ಘಂಟೆಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ  ವ್ಯಾಪ್ತಿಯಲ್ಲಿ 10 ಜನ ಕಾಂಗ್ರೆಸ್ ಪಾಲಿಕೆ ಸದಸ್ಯರು ಆಯ್ಕೆ ಹಿಂದೆ ಈ ಭಾಗದ ಜನಪ್ರಿಯ ಮುಖಂಡರಾದ  ಹಾಗೂ ಮಾಜಿ ಮಂತ್ರಿಗಳಾದ ಶ್ರೀ ಸಂತೋಷ್ ಲಾಡ , ಮಾಜಿ ಮಂತ್ರಿಗಳಾದ ಶ್ರೀ ವಿನಯ ಕುಲಕರ್ಣಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶ್ರೀನಿವಾಸ ಮಾನೆ.ಮತ್ತು ಶ್ರೀ ಇಸ್ಮಾಯಿಲ್ ತಮಾಟಗಾರ್  ಹಾಗೂ ಈ ಭಾಗದ ಹಿರಿಯರಾದ ಶ್ರೀ ದೀಪಕ ಚಿಂಚೋರೆ ಅವರ ಪಾತ್ರ ಬಹುಮುಖ್ಯವಾಗಿದೆ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ನಂತರ ಕ್ಷೇತ್ರದ ಎಲ್ಲಾ ವಾರ್ಡುಗಳಲ್ಲಿ ಸಂಚರಿಸಿ ಶ್ರೀ ಇಸ್ಮಾಯಿಲ್ ತಮಟಗಾರ ಅವರು ನಿರಂತರ ಸಂಚರಿಸಿ ಪಕ್ಷವನ್ನು ಸಂಘಟಿಸಿ ಅದರ ಪಲವಾಗಿ ಕ್ಷೇತ್ರದ 10 ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಚುನಾಯಿಸಲು ಸಾಧ್ಯವಾಯಿತೆ ಹೂರತು ಬೇರೆ ಯಾರ ಬೆಂಬಲದಿಂದಲ್ಲಾ ಕಳೆದ ಕೂವಿಡ್ 19 ಸಂದರ್ಭದಲ್ಲಿ 10 ಜನ  ಪಾಲಿಕೆ ಸದಸ್ಯರು ನಾವೆಲ್ಲಾ ಸೇರಿ ಮಾಜಿ ಮಂತ್ರಿಗಳಾದ ಶ್ರೀ ವಿನಯ ಕುಲಕರ್ಣಿ ಹಾಗೂ ಶ್ರೀ ಇಸ್ಮಾಯಿಲ್ ತಮಟಗಾರ ಹಾಗೂ ಹಿರಿಯರಾದ ಶ್ರೀ ದೀಪಕ್ ಚಿಂಚೋರೆ ಅವರ ಮಾರ್ಗದರ್ಶನದಲ್ಲಿ  ವಾರ್ಡಿನ ಜನರಿಗೆ ಸೇವೆ ಒದಗಿಸಿದ ಪರಿಣಾಮವಾಗಿ ವಾರ್ಡಿನ ಜನರ ಆಶಿರ್ವಾದ ನಮ್ಮ 10 ಜನ ಪಾಲಿಕೆ ಸದಸ್ಯರಿಗೆ ಲಬೀಸಿದೆ.ಅದೆರೀತಿ ಚುನಾವಣೆ ಯ ಸಂದರ್ಭದಲ್ಲಿ ಪಕ್ಷದ ಜನಪ್ರಿಯ ನಾಯಕರುಗಳಾದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶ್ರೀನಿವಾಸ ಮಾನೆ. ಮಾಜಿ ಮಂತ್ರಿಗಳಾದ ಶ್ರೀ ಸಂತೂಷ ಲಾಡ ಹಾಗೂ  ಶ್ರೀ ಇಸ್ಮಾಯಿಲ್ ತಮಟಗಾರ್ ಪ್ರಚಾರದಲ್ಲಿ ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತೀಳಿಸುವಲ್ಲಿ ಯಶಸ್ವಿಯಾಗಿದೆ. ಅದೆರೀತಿ ನಾವು ಎಲ್ಲಾ 10 ಜನ ಪಾಲಿಕೆ ಸದಸ್ಯರುಗಳು ಹಲವು ವರ್ಷಗಳಿಂದ ಹಿರಿಯರ ಹಾಗೂ ಪಕ್ಷದ ಸಲಹೆಯಂತೆ ನಮ್ಮ ನಮ್ಮ ವಾರ್ಡುಗಳಲ್ಲಿ ಮಾಡಿದ ಅಭಿವೃದ್ಧಿ ಹಾಗೂ   ಸಾರ್ವಜನಿಕರಿಗೆ ಸೇವೆ ಒದಗಿಸಿದ ಪರಿಣಾಮವಾಗಿ ಕ್ಷೇತ್ರದಲ್ಲಿ 10ಜನ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದೆವೆ.ಹೂರತು ಕ್ಷೇತ್ರದಲ್ಲಿ ಒಂದಿಷ್ಟು ಜನ ತಾವು ಮಾಡಿದ ಪರಿಶ್ರಮದಿಂದ 10ಜನ ಪಾಲಿಕೆ ಸದಸ್ಯರು ಆಯ್ಕೆ ಆಗಿದ್ದಾರೆ ಎಂದು ಬಿಂಬಿಸಿಕೂಳುತ್ತಿದು ಇದು ಶುದ್ಧ ಸುಳ್ಳು ಎಂದು ಈ ಮೂಲಕ 10ಜನ ಪಾಲಿಕೆ ಸದಸ್ಯರು ಈ ಸಂದರ್ಭದಲ್ಲಿ ತಿಳಿಯ ಬಯಸುತ್ತೆವೆ.

0 Response to "ಹು-ಧಾ ಮಹಾನಗರ ಪಾಲಿಕೆ ಸದಸ್ಯರ ಗೆಲುವಿನ ಸುಳ್ಳು ವಾದಂತಿಯ ಕುರಿತು ನಾಳೆ ಸುದ್ದಿ ಗೋಷ್ಠಿ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads