-->
ಸರ್ವರಿಗೂ ಸಂವಿಧಾನ ನಾಟಕ ನೋಡಲು ಜನಸಾಗರ: ರಂಗಾಯಣ ಧಾರವಾಡ-Dharwad

ಸರ್ವರಿಗೂ ಸಂವಿಧಾನ ನಾಟಕ ನೋಡಲು ಜನಸಾಗರ: ರಂಗಾಯಣ ಧಾರವಾಡ-Dharwad

ಸರ್ವರಿಗೂ ಸಂವಿಧಾನ ನಾಟಕ ನೋಡಲು ಜನಸಾಗರ: ರಂಗಾಯಣ ಧಾರವಾಡ-Dharwad

ಧಾರವಾಡ: ರವಿವಾರ ಧಾರವಾಡದ‌ ರಂಗಾಯಣದಲ್ಲಿ ನಡೆದ ಸರ್ವರಿಗೂ ಸಂವಿಧಾನ ಎಂಬ ನಾಟಕ ಪ್ರದರ್ಶನ ಗೊಂಡಿತ್ತು.

ಸರ್ವರಿಗೂ ಸಂವಿಧಾನ

ನಾಟಕವನ್ನು ನೋಡಲು ಧಾರವಾಡ, ಹುಬ್ಬಳ್ಳಿ ಮತ್ತು ಸುತ್ತ ಮುತ್ತಲಿನ ಜನರು ಬಂದಿದ್ದರು, ಇಡೀ ರಂಗಾಯಣದ ನಾಟಕ ವೇದಿಕೆಯ ಮುಂಭಾಗ ಜನರಿಂದ ತುಂಬಿತ್ತು. ಈ ನಾಟಕದಿಂದ ಸಮಾನತೆ, ಅಸ್ಪೃಶ್ಯತೆ, ಶೈಕ್ಷಣಿಕ, ಕಾನೂನು ಮತ್ತು ಹಕ್ಕುಗಳ ಕುರಿತು ಮಾಹಿತಿಯನ್ನು ಜನರಿಗೆ ತಿಳಿಸಲಾಯಿತು, ಹಾಗೂ ಈ ಸಂದರ್ಭದಲ್ಲಿ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರವರನ್ನ ಸ್ಮರಿಸಲಾಯಿತು.


ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ರಮೇಶ್ ಪಾರವಿನಾಯ್ಕ್ ಮತ್ತು ಅಧಿಕಾರಿಗಳು, ಕಲಾವಿದರು ಉಪಸ್ಥಿತರಿದ್ದರು.

0 Response to "ಸರ್ವರಿಗೂ ಸಂವಿಧಾನ ನಾಟಕ ನೋಡಲು ಜನಸಾಗರ: ರಂಗಾಯಣ ಧಾರವಾಡ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads