-->
ಮಾರಣಾಂತಿಕ ಹಲ್ಲೆ ಮತ್ತು  ಬಲಾತ್ಕಾರ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ -Dharwad

ಮಾರಣಾಂತಿಕ ಹಲ್ಲೆ ಮತ್ತು ಬಲಾತ್ಕಾರ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ -Dharwad

ಇಂದು ಜಯಕರ್ನಾಟಕ  ಜನಪರ ವೇದಿಕೆಯಿಂದ,, ಇತ್ತೀಚೆಗೆ ದಿನಗಳಲ್ಲಿ  ಕರ್ನಾಟಕ  ರಾಜ್ಯದ ಗದಗ್,  ಮತ್ತು ಕೋಲಾರ ಜಿಲ್ಲೆ ಶ್ರೀನಿವಾಸಪುರ ಪರಿಶಿಷ್ಟ ಹೆಣ್ಣು- ಮಕ್ಕಳ ಮೇಲೆ ಹಾಗೂ ನವದೆಹಲಿ ಪೊಲೀಸ್ ಅಧಿಕಾರಿ ಇವರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು  ಬಲಾತ್ಕಾರ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು, ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ  ( ಸನ್ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ಇವರ ಮುಖಾಂತರ ) ಸನ್ಮಾನ್ಯ ಪ್ರಧಾನಿ ಮಂತ್ರಿಗಳು ಭಾರತ ಸರ್ಕಾರ, ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇವರಿಗೆ  ಮನವಿ ಸಲ್ಲಿಸಲಾಯಿತು.
  ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾದವ್, ನಾಗರಾಜ್ ರಾಯಣ್ಣವರ್, ಕಮ್ಲು ಫೂಲ್ವಾಲೆ,ಹರ್ಷದ್ ಪಠಾಣ, ಮಂಜುನಾಥ್ ಅಂಗಡಿ, ಮೆಹಬೂನ  ಹವಾಲ್ದಾರ, ಸುರೇಶ ಮಾಡರಗಿ,ರವಿ ಪಾಟೀಲ್, ಶಿವಾನಂದ ಹಿರೇಮಠ,ಮುಂತಾದವರು ಉಪಸ್ಥಿತರಿದ್ದರು..


ವರದಿ:
ರಘು ನರಗುಂದ

0 Response to "ಮಾರಣಾಂತಿಕ ಹಲ್ಲೆ ಮತ್ತು ಬಲಾತ್ಕಾರ ಮಾಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ -Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads