-->
ಹಳ್ಳಿಗಳಲ್ಲಿ  ಕೋವಿಡ್ ಮೆಗಾ ಲಸಿಕಾ ಅಭಿಯಾನ ಕುರಿತು ಜಾಗೃತಿ-covid

ಹಳ್ಳಿಗಳಲ್ಲಿ ಕೋವಿಡ್ ಮೆಗಾ ಲಸಿಕಾ ಅಭಿಯಾನ ಕುರಿತು ಜಾಗೃತಿ-covid

ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ಹಾಗೂ ತಾ.ಪಂ ಇಓ ರಾಘವೇಂದ್ರ ಜೆ, ತಾಲೂಕಾ ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ ಅವರ ನೇತ್ರತ್ವದಲ್ಲಿ ಧಾರವಾಡ ಗ್ರಾಮೀಣ ಭಾಗದ ಬೇಲೂರ ಗ್ರಾಮ ಹಾಗೂ ವಿವಿಧ ಹಳ್ಳಿಗಳಲ್ಲಿ  ಕೋವಿಡ್ ಮೆಗಾ ಲಸಿಕಾ ಅಭಿಯಾನ ಕುರಿತು ಜಾಗೃತಿ ಮೂಡಿಸುತ್ತಿರುವುದು.

ವರದಿ: ರಘು ನರಗುಂದ

0 Response to "ಹಳ್ಳಿಗಳಲ್ಲಿ ಕೋವಿಡ್ ಮೆಗಾ ಲಸಿಕಾ ಅಭಿಯಾನ ಕುರಿತು ಜಾಗೃತಿ-covid"

Post a Comment

Article Top Ads

Central Ads Article 1

Middle Ads Article 2

Article Bottom Ads