
ಕುಡಿದು ಅಮಲಿನಲ್ಲಿ ಚರಂಡಿಯಲ್ಲಿ ಬಿದ್ದು ಸಾವು-Belagavi
Wednesday, September 8, 2021
Comment
*ಕುಡಿದು ಅಮಲಿನಲ್ಲಿ ಚರಂಡಿಯಲ್ಲಿ ಬಿದ್ದು ಸಾವು.*
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬೆಳಗಾವಿ ರೋಡ M, L, B, C ಕ್ಯಾಲಿನಿಗೆ ಹೋಗುವ ರಸ್ತೆಗೆ ನಿನ್ನೆ ರಾತ್ರಿ ಮುರಳಿ ರೇಣಕೆ ಎಂಬ ವ್ಯಕ್ತಿ ಕುಡಿದ ಅಮಲಿನಲಿ ಮೂತ್ರವಿಸರ್ಜನೆ ಮಾಡಲು ಹೋಗಿ ಚರಂಡಿಯಲ್ಲಿ ಬಿದ್ದು ತನ್ನ ಪ್ರಾಣ ಕಳೆದುಕೊಂಡ ಘಟನೆ ನಿನ್ನೆ ರಾತ್ರಿ ನಡದಿದೆ.
ಮುಂಜಾನೆ ಸುದ್ದಿ ತಿಳಿದು ಕ್ಷಣ ಪೊಲೀಸ್ ಅಧಿಕಾರಿಗಳು ಮೃತನ ಸ್ಥಳಕ್ಕೆ ಆಗಮಿಸಿ. ಮೃತದೇಹವನ್ನು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮಕೈಗೊಂಡರೂ.
0 Response to "ಕುಡಿದು ಅಮಲಿನಲ್ಲಿ ಚರಂಡಿಯಲ್ಲಿ ಬಿದ್ದು ಸಾವು-Belagavi"
Post a Comment