
ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಅಭಿಯಾನ-dwd
Thursday, September 16, 2021
Comment
ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಅಭಿಯಾನ
ಧಾರವಾಡ: ನಗರದ ವಾರ್ಡ್ ನಂ -09 ರ
ಶ್ರೀಹನುಮಾನ ಮಂದಿರ ಹತ್ತಿರ ವಿರುವ ಉರ್ದು ಶಾಲೆ ಶಿಲವಂತರ ಒಣಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ
ನಡೆಯಲಿರುವ ಬೃಹತ್ ಲಸಿಕಾ ಅಭಿಯಾನದ ಮೂಲಕ ಕೋವಿಡ್ ಲಸಿಕೆ ವಿತರಿಸಲಾಯಿತು. ಎಲ್ಲ
ನಾಗರಿಕರು ಈ ಲಸಿಕಾ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶ್ರೀ ಮತಿ ರತ್ನಾಬಾಯಿ ನಾಝರೆ ಸದಸ್ಯರು ವಾರ್ಡ -9 (ಹು - ಧಾ ಮಹಾನಗರ ಪಾಲಿಕೆ) ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕವಿತಾ ತೆರದಾಳ, ರಾಕೇಶ ನಾಜರೆ, ರಘು ತೆರೆದಾಳ, ರಘು ಅರವೀಡು, ಡಾಕ್ಟರ್./ ಸುಭಾಷ್ RBsk, ಕೆಎಂಸಿ ಸಿಬ್ಬಂದಿ, ಆಶಾ ಕಾರ್ಯಕರ್ತರು, 9ನೇ ವಾರ್ಡಿನ ಕಾರ್ಯಕರ್ತರು ಅಂಗನವಾಡಿ ಸಹಾಯಕರು, ಸರ್ಕಾರಿ ಉರ್ದು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮುಖಂಡರು ಹಾಗೂ ಗುರುಹಿರಿಯರು 9ನೇ ವಾರ್ಡಿನ ಅಲ್ಲಾ ಗುರುಹಿರಿಯರು ಉಪಸ್ಥಿತರಿದ್ದರು.
0 Response to "ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಅಭಿಯಾನ-dwd"
Post a Comment