
ಇಸಾಕ್ ನೇತೃತ್ವದ ವಿಜಯ ಧ್ವಜ ಪತ್ರಿಕಾ ವತಿಯಿಂದ 150 ಜನ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭ-Bellary
Sunday, September 26, 2021
Comment
ಇಂದು ಮಧ್ಯಾಹ್ನ 12 ಗಂಟೆಗೆ ಬಳ್ಳಾರಿ ಜಿಲ್ಲಾ ತೆಕ್ಕಲಕೋಟೆ ನಗರದಲ್ಲಿ ಇಸಾಕ್ ನೇತೃತ್ವದ ವಿಜಯ ಧ್ವಜ ಪತ್ರಿಕಾ ವತಿಯಿಂದ 150 ಜನ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ತೆಕ್ಕೆಲಕೋಟೆ ನಗರದ ಹೈಸ್ಕೂಲ್ ಆವರಣದಲ್ಲಿ ಅರ್ಥಪೂರ್ಣವಾಗಿ ಜರುಗಿದಂತ ಈ ಸಮಾರಂಭದಲ್ಲಿ ಸಿರುಗುಪ್ಪ ಹಾಲಿ ಶಾಸಕರಾದ ಸೋಮಲಿಂಗಪ್ಪ ನವರು,ಮಾಜಿ ಶಾಸಕರಾದ ಬಿ.ಎಂ.ನಾಗರಾಜ್ ರವರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು,ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷಿಣಿಯಾದ ಲಕ್ಷಿ ಮಾರುತಿ,ಜಿಲ್ಲಾ ರೈರ ಮುಖಂಡರಾದ ದರೂರು ಪುರುಷೋತ್ತಮಗೌಡರು,ಜಿಲ್ಲಾ ಪಂಚಾಯಿತಿಯ ಮಾಜಿ ಸದ್ಸಯರಾದ ರಾಧ ದರಪ್ಪನಾಯಕ,ಕರ್ನಾಟಕ ರಕ್ಷಣಾ ವೇದಿಕೆ ಸಿರುಗುಪ್ಪ ತಾಲೂಕು ಅಧ್ಯಕ್ಷರಾದ ಧರಪ್ಪ ನಾಯಕ,ಬಿ.ಜೆಪಿ.ಮುಖಂಡರಾದ ಸಿದ್ದಪ್ಪಣ್ಣ,ನೆನಕಿ ವಿರುಪಾಕ್ಷಣ್ಣ,ನೆಣಿಕಪ್ಪ,ಕೋಟಿರೆಡ್ಡಿ ಹಾಗೂ ಇನ್ನೀತರ ಮುಖಂಡರೊಂದಿಗೆ ನೂರಾರು ಪೌರ ಕಾರ್ಮಿಕರು ಹಾಗೂ ಅಪಾರ ಸಂಖ್ಯೆಯ ಜನತೆ ಸೇರಿದ್ದು ವಿಶೇಷವಾಗಿತ್ತು.
0 Response to "ಇಸಾಕ್ ನೇತೃತ್ವದ ವಿಜಯ ಧ್ವಜ ಪತ್ರಿಕಾ ವತಿಯಿಂದ 150 ಜನ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭ-Bellary"
Post a Comment