-->
ಹಿಂಡಲಗಾ ಜೈಲಿನಿಂದ  ಹೊರಗೆ ಬಂದ  ಮಾಜಿ ಸಚಿವ ವಿನಯ ಕುಲಕರ್ಣಿ-kulkarni

ಹಿಂಡಲಗಾ ಜೈಲಿನಿಂದ ಹೊರಗೆ ಬಂದ ಮಾಜಿ ಸಚಿವ ವಿನಯ ಕುಲಕರ್ಣಿ-kulkarni

ಬೆಳಗಾವಿ :
ಬೆಳಗಾವಿ ಜಿಲ್ಲೆಯ  ಹಿಂಡಲಗಾ ಜೈಲಿನಿಂದ  ಹೊರಗೆ ಬಂದ  ಮಾಜಿ ಸಚಿವ ವಿನಯ ಕುಲಕರ್ಣಿ 
 ಕೂಲೆ ಕೇಸಿ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ 
ಬೆಳಗಾವಿ  ತಾಲ್ಲೂಕಿನ  ಹಿಂಡಲಗಾ  ಜೈಲನಿಂದ  ಬಿಡುಗಡೆ 9 ತಿಂಗಳ  ಬಳಿಕ  ಜೈಲ ವಾಸವಾಗಿರುವ  ವಿನಯ ಕುಲಕರ್ಣಿ 
 
ಜೈಲಿನಿಂದ  ಹೊರಗೆ  ಬಂದ ಮಾಜಿ ಸಚಿವ ವಿನಯ ಕುಲಕರ್ಣಿ ಗೆ  ಅದ್ದೂರಿಯಾಗಿ  ಸ್ವಾಗತ ಸಂಭ್ರಮ ಆಚರಣೆ ಮಾಡಿದ್ದರು 
ಜಿಲ್ಲಾ ಪಂಚಾಯತ ಯೋಗಿಶಗೌಡ ಹತ್ಯೆ ಪ್ರಕರಣದಲ್ಲಿ   ಬಂಧನವಾಗಿರುವ ವಿನಯ ಕುಲಕರ್ಣಿ ಸಾವಿರಾರು ಸಂಖ್ಯೆಯಲ್ಲಿ ಸಂಭ್ರಮ ಆಚರಣೆ ನಡೆಯಲಾಗಿದೆ 

ಜೈಲನಿಂದ   ರಿಲೀಫ್   ಬಳಿಕ  ವಿನಯ  ಫಸ್ಟ್ ರಿಯಾಕ್ಷನ್ ಮಾಡಿದ್ದರು  ಮುಂಬರುವ ದಿನಗಳಲ್ಲಿ ನಾನು  ಒಳ್ಳೆಯ ನಾಗಿರುತ್ತೇನೆ   ವಿನಯ ಕುಲಕರ್ಣಿ ಕುಟುಂಬದವರು ಸಹ ಭಾಗಿಯಾಗಿದ್ದರು.
 
 ಕೋರೂನಾ  ಮರೆತ ಜನರು ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿನಿಂದ ಹೊರಗೆ ಬಂದ ನಂತರವೂ  ಸಾಮಾಜಿಕ ಅಂತರ ಕಾಪಾಡಿ ಕೊಳ್ಳದೆ  ಮೈರೆತ ಜನರು  ಸಂಭ್ರಮ  ಆಚರಣೆ ಮಾಡಿದ್ದರು. 


0 Response to "ಹಿಂಡಲಗಾ ಜೈಲಿನಿಂದ ಹೊರಗೆ ಬಂದ ಮಾಜಿ ಸಚಿವ ವಿನಯ ಕುಲಕರ್ಣಿ-kulkarni"

Post a Comment

Article Top Ads

Central Ads Article 1

Middle Ads Article 2

Article Bottom Ads