-->
ಕಿಸಾನ್ ಜಾಗೃತಿ ವಿಕಾಸ್ ಸಂಘ್ ವತಿಯಿಂದ ಪ್ರತಿಭಟನೆ-Karatagi

ಕಿಸಾನ್ ಜಾಗೃತಿ ವಿಕಾಸ್ ಸಂಘ್ ವತಿಯಿಂದ ಪ್ರತಿಭಟನೆ-Karatagi

ಕಾರಟಗಿ::
ಜನವಿರೋಧಿ, ರೈತವಿರೋಧಿ ಹಾಗೂ ಕಾರ್ಮಿಕ ವಿರೋಧಿ, ವಿದ್ಯುತ್‌ (ತಿದ್ದುಪಡಿ) ಮಸೂದೆ 2021,ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ !!

ಇವತ್ತು ಕಿಸಾನ್ ಜಾಗೃತಿ ವಿಕಾಸ್ ಸಂಗ್(ರಿ ) ವತಿಯಿಂದ ವಿದ್ಯುತ್ ಕಾಸಗೀಕರಣ ಕುರಿತು ಕಾರಟಗಿ ಪಟ್ಟಣದಲ್ಲಿ ಯುಗಾಂಧರ್ ನಾಯುಡು (ರಾಷ್ಟ್ರೀಯ ಅಧ್ಯಕ್ಷರು) ಬಸನ್ ಗೌಡ ಪೊಲೀಸ್ ಪಾಟೀಲ್ (ರಾಜ್ಯಾಧ್ಯಕ್ಷರು) ಭಾರ್ಗವ ನೆಕ್ಕಂಟಿ (ರಾಜ್ಯ ಉಪಾಧ್ಯಕ್ಷರು ) ಜಗದೇಶ್ (ರಾಜ್ಯ ಯುವ ಘಟಕದ ಅಧ್ಯಕ್ಷರು )ಹಾಗೂ ಕರ್ನಾಟಕ ರೈತ ಸಂಘ ಹಾಗೂ ಹಲವು ರೈತ ಮುಖಂಡರು ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ, ಕಾಯ್ದೆಗಳನ್ನು ವಿರೋಧಿಸಿ ಇಂದು ರಾಜ್ಯಾದ್ಯಂತ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿದರು.

ವರದಿ::
ಭಾರ್ಗವ್

0 Response to "ಕಿಸಾನ್ ಜಾಗೃತಿ ವಿಕಾಸ್ ಸಂಘ್ ವತಿಯಿಂದ ಪ್ರತಿಭಟನೆ-Karatagi"

Post a Comment

Article Top Ads

Central Ads Article 1

Middle Ads Article 2

Article Bottom Ads