-->
ಅತ್ಯಾಚಾರಿಗಳನ್ನು ಶಂಡರನ್ನಾಗಿ ಮಾಡಿದಾಗ  ಮಾತ್ರ ಅತ್ಯಾಚಾರ ಕೊನೆಗೊಳ್ಳೊಕೆ ಸಾಧ್ಯ:ವಿಜಯಲಕ್ಷ್ಮಿ ಧಾರವಾಡಕರ್-Dharwad

ಅತ್ಯಾಚಾರಿಗಳನ್ನು ಶಂಡರನ್ನಾಗಿ ಮಾಡಿದಾಗ ಮಾತ್ರ ಅತ್ಯಾಚಾರ ಕೊನೆಗೊಳ್ಳೊಕೆ ಸಾಧ್ಯ:ವಿಜಯಲಕ್ಷ್ಮಿ ಧಾರವಾಡಕರ್-Dharwad

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತಿರುವ ಬೆನ್ನಲ್ಲೇ ಇದೀಗ ಕುಂದಾನಗರಿ ಬೆಳಗಾವಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ*.
*ಹೊಲಕ್ಕೆ ತೆರಳಿದ್ದ 15 ವರ್ಷದ ಬಾಲಕಿ ಮೇಲೆ ನಾಲ್ವರು ಕಾಮುಕರು ಅಟ್ಟಹಾಸ ಮೆರೆದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ*. *ಕೃತ್ಯದ ಬಳಿಕ ಬಾಲಕಿ ಹಾಗೂ ಪೋಷಕರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಭ್ರಷ್ಟಾಚಾರ ನಿರ್ಮುಲನೆ ಹಾಗೂ ಮಾನವ ಹಕ್ಕುಗಳ ವಿಂಗ(ರಿ) ರಾಜ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಧಾರವಾಡಕರ್ ಅಕ್ರೋಶ:Dharwad

*20 ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ*. *ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ ಬಾಲಕಿ ಪೋಷಕರು ಧೈರ್ಯದಿಂದ ಘಟಪ್ರಭಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ನಡೆಸಿದ್ದಾರೆ.

ಅತ್ಯಾಚಾರಿಗಳನ್ನು ಶಂಡರನ್ನಾಗಿ ಮಾಡಿದಾಗ  ಮಾತ್ರ ಅತ್ಯಾಚಾರ ಕೊನೆಗೊಳ್ಳೊಕೆ ಸಾಧ್ಯ:ವಿಜಯಲಕ್ಷ್ಮಿ ಧಾರವಾಡಕರ್

ಇದರ ಮಧ್ಯ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ,ಹಾಗಾದರೆ ಇವರ ಪ್ರಕಾರ ಹೆಣ್ಣುಮಕ್ಕಳಿಗೆ ಸುತ್ತಾಡುವ ಆಯ್ಕೆಯ ಸ್ವಾತಂತ್ರ್ಯ ಇಲ್ಲಾ ಅಂದ್ರೆ ನಮಗೆ ಗೃಹ ಸಚಿವರು ರಕ್ಷಣೆ ಮಾಡೋಕೆ ಹೇಗೆ ಸಾಧ್ಯ ಎಂಬುದನ್ನು ಗಮನಿಸಬೇಕು ಇಂತಹ ಗೃಹ ಸಚಿವರು ನಮಗೇಕೆ ಇವರಿಂದ ಹೆಣ್ಣುಮಕ್ಕಳ  ರಕ್ಷಣೆ ಇದೆಯಾ*?? *ಅನ್ನೋ ಭಯ ಕಾಡತಾ ಇದೆ.
ಅತ್ಯಾಚಾರಿಗಳನ್ನು ಶಂಡರನ್ನಾಗಿ ಮಾಡಿದಾಗ  ಮಾತ್ರ ಅತ್ಯಾಚಾರ ಕೊನೆಗೊಳ್ಳೊಕೆ ಸಾಧ್ಯವಾಗುತ್ತದೆ.
ದಿನಬೆಳಗಾದರೇ ಎಲ್ಲಿ ನೋಡಿದರಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಅಲ್ಲಿ ಎಲ್ಲಕಡೆ ಮುಖ್ಯಮಂತ್ರಿಗಳು ಓಡಾಡುತ್ತಿದ್ದರೆ ರಾಜ್ಯದ ರಕ್ಷಣೆ ಆಗುತ್ತಾ???
ದಯವಿಟ್ಟು ರಾಜಕೀಯ ಚರ್ಚೆ ಮಾಧ್ಯಮದಲ್ಲಿ ಇದರ ಬಗ್ಗೆ ಹೆಚ್ಚಿಗೆ ಪ್ರಸಾರ ಮಾಡುವ ಬದಲು ಆರೊಪಿಗಳನ್ನೂ  ಬಂಧಿಸುವದಕ್ಕೆ ಒತ್ತು ಕೊಡಬೇಕೆಂದು"ಭ್ರಷ್ಟಾಚಾರ ನಿರ್ಮುಲನೆ ಹಾಗೂ ಮಾನವ ಹಕ್ಕುಗಳ ವಿಂಗ(ರಿ)"ಮತ್ತು "ಸಾಯಿ ಸಲಹಾ ಕೇಂದ್ರ"ದ ರಾಜ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಧಾರವಾಡಕರ್ ರವರು ಒತ್ತಾಯಿಸಿದ್ದಾರೆ.
0 Response to "ಅತ್ಯಾಚಾರಿಗಳನ್ನು ಶಂಡರನ್ನಾಗಿ ಮಾಡಿದಾಗ ಮಾತ್ರ ಅತ್ಯಾಚಾರ ಕೊನೆಗೊಳ್ಳೊಕೆ ಸಾಧ್ಯ:ವಿಜಯಲಕ್ಷ್ಮಿ ಧಾರವಾಡಕರ್-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads