-->
ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಕೆಲಗೇರಿ ಕೆರೆಗೆ ಬಾಗಿನ-Dharwad

ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಕೆಲಗೇರಿ ಕೆರೆಗೆ ಬಾಗಿನ-Dharwad

ಇಂದು ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ಐತಿಹಾಸಕ ಕೆಲಗೇರಿ ಕೆರೆಗೆ ನಮ್ಮ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ, ಮುತ್ತು ಬೆಳ್ಳಕ್ಕಿ..ನೇತೃತ್ವದಲ್ಲಿ  ಬಾಗಿನ ಪೂಜೆಯನ್ನು ಅರ್ಪಿಸಲಾಯ್ತು,,ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾಧವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಸೋಮು  ಬೈಲವಾಡ, ಮಲ್ಲಿಕಾರ್ಜುನ ಹಳೆಮನಿ ಮಂಜುನಾಥ್ ಅಂಗಡಿ, ರೆಹಮಾನ್ ನೀಲಿ, ಸುರೇಶ ಮಾಡರಗಿ ಶರಣಪ್ಪಗೌಡ ಪಾಟೀಲ, ಮಂಜುನಾಥ್ ಗೋಪಾಲ್, ಕಮಲೂ ಫೂಲ್ವಾಲೆ, ವಿನಾಯಕ್ ಸಂಕಣ್ಣವರ್ ಮಲ್ಲಿಕಾರ್ಜುನ ಮೂಲಿಮನಿ, ಸುರೇಶ ಬಡಿಗೇರ್,  ಅರವಿಂದ್ ಹುದ್ದಾರ್, ಜಗದೀಶ್ ಮಟ್ಟದ ವಿವೇಕ್ ಕಡೆಮನಿರಾಜು ಬಡಿಗೇರ,ರವಿ ಶಿಂಧೆ  ಹರ್ಷದ್.ಪಠಾಣ ಉಪಸ್ಥಿತರಿದ್ದರು.
ವರದಿ:
ರಘು ನರಗುಂದ
ಧಾರವಾಡ

0 Response to "ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಕೆಲಗೇರಿ ಕೆರೆಗೆ ಬಾಗಿನ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads