-->
ಧಾರವಾಡದ ಆರ್‌ ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪರಿಂದ ಧ್ವಜಾರೋಹಣ..!Dharwad

ಧಾರವಾಡದ ಆರ್‌ ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪರಿಂದ ಧ್ವಜಾರೋಹಣ..!Dharwad

15 Aug 2021
ಧಾರವಾಡದ ಆರ್‌ ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪರಿಂದ ಧ್ವಜಾರೋಹಣ..!

ಧಾರವಾಡ::
ಧಾರವಾಡದ ಆರ್‌ ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪರಿಂದ ಧ್ವಜಾರೋಹಣ ಮಾಡಿ 75ನೇ ಸ್ವಾತಂತ್ರ್ಯೊತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ರವರ ಜಯಂತೋತ್ಸವವನ್ನು ಆಚರಿಸಲಾಯಿತು.

ಧಾರವಾಡ: ಭಾರತದ 75 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಧಾರವಾಡ ಆರ್‌ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಅವರು ಧ್ವಜಾರೋಹಣ ನೆರವೇರಿಸಿದರು.

ಕೋವಿಡ್‌ ನಿಯಮ ಪಾಲನೆ ಮಾಡುತ್ತಾ ಕಮಾಂಡೆಂಟ್‌ರ ಗೌರವ ವಂದನೆ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪ ತೆರೆದ ವಾಹನದಲ್ಲಿ ಪೊಲೀಸ ಕವಾಯಿತು ವೀಕ್ಷಿಸಿ ನಂತರ ಭಾಷಣದಲ್ಲಿ ಸ್ವಾತಂತ್ರ್ಯೋತ್ಸವದ ಹಾರೈಕೆಯೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಚಯ ನೀಡಿದರು.

ಶಾಲೆ ಇಲ್ಲದ ಕಾರಣ ಪುಟ್ಟ ಮಕ್ಕಳ ಅನುಪಸ್ಥಿತಿ ಇಲ್ಲಿ ಬೇಸರ ಎನಿಸಿತ್ತು ಆದರೇ ಅನಿವಾರ್ಯತೆ ಮೌನವಹಿಸಿತ್ತು. ಗ್ರಾಮೀಣ ಶಾಸಕರಾದ ಅಮೃತ್‌ ದೇಸಾಯಿ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೋಲಿಸ್ ಅಧೀಕ್ಷರು, ವರೀಷ್ಟಾಧಿಕಾರಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು, ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.


Reported By:
ರಘು ನರಗುಂದ
ಧಾರವಾಡ

0 Response to "ಧಾರವಾಡದ ಆರ್‌ ಎನ್‌ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪರಿಂದ ಧ್ವಜಾರೋಹಣ..!Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads