
ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜಶೇಖರ ಬಸವಣ್ಣೆಪ್ಪ ಕಮತಿ ರವರೇ ನಮ್ಮ ಆಯ್ಕೆ -Dharwad
Monday, August 30, 2021
Comment
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜಶೇಖರ ಬಸವಣ್ಣೆಪ್ಪ ಕಮತಿರವರ ಪ್ರಚಾರ ಫುಲ್ ಜೋರು..!!
ಇಂದು ನಗರದ 4ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜಶೇಖರ ಬಸವಣ್ಣೆಪ್ಪ ಕಮತಿ ರವರ ಚುನಾವಣೆ ಪ್ರಚಾರ ಮುಗಿಲು ಮುಟ್ಟಿತು.
ಹೌದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ 4ನೇ ವಾರ್ಡ್ ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಈ ವೇಳೆ ಜನರು ನಿಮ್ಮ ಪ್ರಚಾರ ನಮಗೆ ಬೇಕಾಗಿಲ್ಲ, ನಮ್ಮ ಮತ ನಿಮಗೆ ...ನಿಮ್ಮ ಅಭಿವೃದ್ಧಿ ಕನಸಿಗೆ ನಾವೆಲ್ಲಾ ಬೆಂಬಲ ನೀಡುತೇವೆ ಎಂದು ಮತದಾರರು ಭರವಸೆಯನ್ನು ಕೊಟ್ಟಿದ್ದಾರೆ.
ಒಂದಲ್ಲ ಒಂದು ಕಾರ್ಯದಿಂದ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜಶೇಖರ ಬಸವಣ್ಣೆಪ್ಪ ಕಮತಿ ರವರೇ ನಮ್ಮ ಆಯ್ಕೆ ಎಂದು ಜನರು ಮಾತಾನಾಡುತ್ತಿದ್ದಾರೆ.
0 Response to "ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜಶೇಖರ ಬಸವಣ್ಣೆಪ್ಪ ಕಮತಿ ರವರೇ ನಮ್ಮ ಆಯ್ಕೆ -Dharwad"
Post a Comment