-->
"ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ" ಜಾಗೃತಿ ಅಭಿಯಾನ-Dharwad

"ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ" ಜಾಗೃತಿ ಅಭಿಯಾನ-Dharwad

"ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ" ಜಾಗೃತಿ ಅಭಿಯಾನ

ಧಾರವಾಡ::

"ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ" ನಾಡ ಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ..
ಜಾಗೃತಿ ಅಭಿಯಾನ ಇಂದು ಕರ್ನಾಟಕ ರಾಷ್ಟ್ರ ಸಮಿತಿ-ಪಕ್ಷದ ವತಿಯಿಂದ ಧಾರವಾಡದ ನೌಕರರ ಭವನದಲ್ಲಿ ನಡೆಯಿತು.
ಆಗಷ್ಟ್ 8,2021ರಿಂದ ಪೂಣ್ಯಭೂಮಿ ಈಸೂರಿನಿಂದ ಆರಂಭಿಸಿ 31 ಜಿಲ್ಲೆಗಳಲ್ಲಿ, 32 ದಿನಗಳ, 3500 ಕಿಮೀ ಗಳ ಜಾಗೃತಿ ಅಭಿಯಾನವನ್ನು
ಕರ್ನಾಟಕ ರಾಷ್ಟ್ರ ಸಮಿತಿ-ಪಕ್ಷ  ಹಮ್ಮಿಕೊಂಡಿದ್ದಾರೆ.

Reported By:
ರಘು ನರಗುಂದ
ಧಾರವಾಡ

1 Response to ""ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ" ಜಾಗೃತಿ ಅಭಿಯಾನ-Dharwad"

  1. ತೊಲಗಿ ತೊಲಗಿ ಭ್ರಷ್ಟ ರಾಜಕಾರಣಿಗಳು ರಾಜಕೀಯ ಬಿಟ್ಟು ತೊಲಗಿ 🙏🙏🙏🙏🙏

    ReplyDelete

Article Top Ads

Central Ads Article 1

Middle Ads Article 2

Article Bottom Ads