
ಕಲ್ಮೇಶ್ ಲಿಗಾಡಿರವರ ನೇತೃತ್ವದಲ್ಲಿ ಇಂದು ಮಹಿಳಾ ಕೈಗಾರಿಕಾ ಸೆಂಟರ್ ಉದ್ಘಾಟನೆ-Dharwad
Tuesday, August 17, 2021
Comment
ಧಾರವಾಡ:
ಧಾರವಾಡ ಜಿಲ್ಲಾ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಜ್ರ ಕುಮಾರ್ ಗೆಳೆಯರ ಬಳಗ ವತಿಯಿಂದ ಮಹಿಳಾ ಕೈಗಾರಿಕಾ ಸೆಂಟರ್ ಉದ್ಘಾಟನೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಧಾರವಾಡ ಜಿಲ್ಲಾಧ್ಯಕ್ಷರಾದ ಕಲ್ಮೇಶ್ ಲಿಗಾಡಿರವರ ನೇತೃತ್ವದಲ್ಲಿ ಇಂದು ಮಹಿಳಾ ಕೈಗಾರಿಕಾ ಸೆಂಟರ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ ಎಂ, ವಜ್ರ ಕುಮಾರ್, ಹಿರೇಮಠ, ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
Reported By:
ರಘು ನರಗುಂದ
ಧಾರವಾಡ
0 Response to "ಕಲ್ಮೇಶ್ ಲಿಗಾಡಿರವರ ನೇತೃತ್ವದಲ್ಲಿ ಇಂದು ಮಹಿಳಾ ಕೈಗಾರಿಕಾ ಸೆಂಟರ್ ಉದ್ಘಾಟನೆ-Dharwad"
Post a Comment