ಧಾರವಾಡ ಜಿಲ್ಲಾ ಓಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಶ್ರೀ ರಾಮ ಜಯರಾಂ ಡೋರಕರ್ ಅವರನ್ನು ನೇಮಕ ಮಾಡಲಾಗಿದೆ. ಶಾಸಕ ಅಮೃತ ದೇಸಾಯಿ, ಬಿಜೆಪಿ ಮುಖಂಡ ಶಂಕರ್ ಶಳಕೆ , ಬಿಜೆಪಿ ಮುಖಂಡ ರಾಕೇಶ್ ನಾಜೆರೆ ಅವರು ನೇಮಕ ಪತ್ರವನ್ನು ಹಸ್ತಾಂತರ ಮಾಡಿ. ಪಕ್ಷದ ಉನ್ನತಿ ಹಾಗೂ ಪಕ್ಷದ ಜವಾಬ್ದಾರಿ ಸರಿಯಾಗಿ ನಿಭಾಯಿಸಲು ಸೂಚನೆ ನೀಡಿದರು.
ವರದಿ:
ರಘು ನರಗುಂದ
Very nice 👍
ReplyDelete