-->
ಬಿಜೆಪಿ ಪಕ್ಷದ ಕಾರ್ಯಾಲಯ ಉದ್ಘಾಟನೆ-ನಳೀನ್ ಕುಮಾರ್ ಕಟೀಲ್ ಭೇಟಿ-Dharwad

ಬಿಜೆಪಿ ಪಕ್ಷದ ಕಾರ್ಯಾಲಯ ಉದ್ಘಾಟನೆ-ನಳೀನ್ ಕುಮಾರ್ ಕಟೀಲ್ ಭೇಟಿ-Dharwad

ಬಿಜೆಪಿ ಪಕ್ಷದ ಕಾರ್ಯಾಲಯ ಉದ್ಘಾಟನೆ-ನಳೀನ್ ಕುಮಾರ್ ಕಟೀಲ್ ಭೇಟಿ

ಇಂದು ಸಾಯಂಕಾಲ 4.45,ಕ್ಕೆ TVS ಸರೂರ ಶೋರೂಮ್ ಎರಡನೇ ಮಹಡಿಯಲ್ಲಿ ಬಿಜೆಪಿ ಧಾರವಾಡ ನಗರ 71ಘಟಕದ ಚುನಾವಣಾ ಕಾರ್ಯಾಲಯವನ್ನ  ಬಿಜೆಪಿ ರಾಜ್ಯಾಧ್ಯಕ್ಷರು ಶ್ರೀ ನಳಿನಕುಮಾರ ಕಟೀಲ, ಶಾಸಕರು ಶ್ರೀ ಅಮೃತ ದೇಸಾಯಿಯವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಿಮತ್ತ ಕಾರ್ಯಾಲಯವನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಸುನೀಲ ಮೋರೆ,ಶ್ರೀನಿವಾಸ ಕೋಟ್ಯಾನ,ಹರೀಶ ಬಿಜಾಪುರ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Reported By:
ರಘು ನರಗುಂದ
ಧಾರವಾಡ

0 Response to "ಬಿಜೆಪಿ ಪಕ್ಷದ ಕಾರ್ಯಾಲಯ ಉದ್ಘಾಟನೆ-ನಳೀನ್ ಕುಮಾರ್ ಕಟೀಲ್ ಭೇಟಿ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads