
ಜಾನಪದ ಕಲಾ ಸಾಧಕರಿಗೆ“ಜಾನಪದ ಕಲಾ ಶ್ರೀ ಪ್ರಶಸ್ತಿ” ಪ್ರಧಾನ-Dharwad
Wednesday, August 11, 2021
Comment
ಜಾನಪದ ಕಲಾ ಶ್ರೀ ಪ್ರಧಾನ ಕಾರ್ಯಕ್ರಮವನ್ನು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಮಾಡಲಾಯಿತು.
ಜಾನಪದ ಕಲಾ ಸಾಧಕರಿಗೆ
“ಜಾನಪದ ಕಲಾ ಶ್ರೀ ಪ್ರಶಸ್ತಿ” ಪ್ರಧಾನ
ಶ್ರೀ ಅರ್ಜುನ ಮಾದರ
ಹಿರಿಯ ಜಾನಪದ ಕಲಾವಿದರು
ಮರವಾಡ
ಶ್ರೀ ಇಮಾಮ್ಸಾಬ್ ವಲ್ಲೇಪ್ಪನವರ
ಹಿರಿಯ ಜಾನಪದ ಕಲಾವಿದರು
ನವಲಗುಂದ
ಡಾ. ಪ್ರಕಾಶ ಮಲ್ಲಿಗವಾಡ
ಹಿರಿಯ ಜಾನಪದ ನೃತ್ಯ ಕಲಾವಿದರು
ಧಾರವಾಡ
ಶ್ರೀ ಯಲ್ಲೀರಪ್ಪ ನಡುವಿನಮನಿ
ಹಿರಿಯ ಜಾನಪದ ಕಲಾವಿದರು
ದೇವರ ಹುಬ್ಬಳ್ಳಿ
ಶ್ರೀ ಗಂಗಾಧರ ಮಹಾಂತ
ಹಿರಿಯ ಜಾನಪದ ಕಲಾವಿದರು
ಅದರಗುಂಚಿ
ಶ್ರೀ ಹನಮಂತಪ್ಪ ಸಣ್ಣಗಿಡ್ಡಪ್ಪ ಉಳ್ಳ
ಹಿರಿಯ ಜಾನಪದ ಕಲಾವಿದರು
ಹುಬ್ಬಳ್ಳಿ
ಕಾರ್ಯಕ್ರಮಗಳು
ಸಮೂಹ ನೃತ್ಯ
ಶ್ರೀ ಪ್ರವೀಣ ಬಡಿಗೇರ ಹಾಗೂ ತಂಡ, ಹುಬ್ಬಳ್ಳಿ
ಡೊಳ್ಳಿನ ಕುಣಿತ
ಶ್ರೀ ಲಕ್ಷ್ಮೀದೇವಿ ಮಹಿಳಾ ಡೊಳ್ಳನ ಸಂಘ, ಮರೆವಾಂಕ
ಕರಡಿ ಮಜಲು
ಶ್ರೀ ಪಾಂಡುರಂಗ ನವೋದಯ ಕಲಾ ಸಂಘ, ಮರವಾಡ
ಡೊಳ್ಳಿನ ಪದ
ಶ್ರೀ ಇಮಾಮಸಾಬ ವಲ್ಲೇಪ್ಪನವರ ಹಾಗೂ ತಂಡ, ನವಲಗುಂದ
ದಾಲಪಟ
ಶ್ರೀ ಹನುಮಂತಪ್ಪ ಉಳ್ಳಿ ಹಾಗೂ ತಂಡ, ಹುಬ್ಬಳ್ಳಿ
ಗೀಗೀ ಪದ
ಶ್ರೀ ಮಹಾದೇವಪ್ಪ ಬೆಳ್ಳಗಣ್ಣ ಹಾಗೂ ತಂಡ, ಧಾರವಾಡ
ತತ್ವ ಪದ
ಶ್ರೀ ಕಲ್ಮೀಶ ಕೆರ್ದಾ ಹಾಗೂ ತಂಡ, ಹೂಅಕೇಲಿ
ಸಂಪ್ರದಾಯ ಪದ
ಶ್ರೀಮತಿ ಗಂಗವ್ವ ಆಡಿನವರ ಹಾಗೂ ತಂಡ, ತಡಸಿನಕೊಪ್ಪ
ಜಾನಪದ ಗೀತೆ
ಶ್ರೀ ಬಸವಂತಪ್ಪ ರೋಣದ ಹಾಗೂ ತಂಡ, ಬಾಗವಾಡ
ಜಾನಪದ ನೃತ್ಯ
ಶ್ರೀ ಸಂತೋಷ ಹಾಅಯಾನ ಹಾಗೂ ತಂಡ, ಹುಬ್ಬಳ್ಳಿ
ಭಜನಾಪದ
ಶ್ರೀ ಗ್ರಾಮದೇವತೆ ಭಜನಾ ಸಂಘ, ಕ್ಯಾರಕೊಪ್ಪ
ಕೋಟೇಶ , ಉಳ್ಳಿ
ಅಧ್ಯಕ್ಷರು
ಮಲ್ಲಯ್ಯ ಹ. ಪರ್ವತಮಲ್ಲಯ್ಯ
ಹನುಮಮತಪ್ಪ ಬ. ಹಿಂದುಮಾಲಾ
ಉಪಾಧ್ಯಕ್ಷರು
ಹನುಮಮತಪ್ಪ ಹ. ಹಂಡೋಲಿ
ಕಾರ್ಯದರ್ಶಿ
ಖಚಾಂಪಿ
ಜಿಲ್ಲೆಯ ಎಲ್ಲಾ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:
ರಘು ನರಗುಂದ
ಧಾರವಾಡ
0 Response to "ಜಾನಪದ ಕಲಾ ಸಾಧಕರಿಗೆ“ಜಾನಪದ ಕಲಾ ಶ್ರೀ ಪ್ರಶಸ್ತಿ” ಪ್ರಧಾನ-Dharwad"
Post a Comment