-->
ಬೇಂದ್ರೆ ನಗರ ಬಸ್ ನ ಪರವಾನಗಿ ರದ್ದು: ಸರ್ಕಾರದ ವಿರುದ್ದ ಸಾರ್ವಜನಿಕರು ಅಕ್ರೋಶ-Dharwad

ಬೇಂದ್ರೆ ನಗರ ಬಸ್ ನ ಪರವಾನಗಿ ರದ್ದು: ಸರ್ಕಾರದ ವಿರುದ್ದ ಸಾರ್ವಜನಿಕರು ಅಕ್ರೋಶ-Dharwad

ಹುಬ್ಬಳ್ಳಿ ಧಾರವಾಡ ಮದ್ಯ ಬೇಂದ್ರೇ ನಗರ ಸಾರಿಗೆ ಬಸ್ಸುಗಳು ಸತತವಾಗಿ 18 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತೀವೆ.
 ಸರ್ಕಾರವು ಅದರ ಪರವಾನಿಗೆಯನ್ನು ರದ್ದುಪಡಿಸುವಂತೆ ಆದ್ದೇಶವನ್ನು ಹೋರಡಿಸಿದ್ದು,
ಹುಬ್ಬಳ್ಳಿ ಧಾರವಾಡ ಜನಸಾಮಾನ್ಯರಿಗೆ ಈ ಬೇಂದ್ರೆ ಬಸ್ಸು ಗಳಿಂದ ತುಂಬಾ ಅನುಕೂಲರವಾಗಿದೆ, ಆದ್ದಕಾರಣ ಜನಸಾಮಾನ್ಯರ ಹಿತಾದೃಷ್ಠಯಿಂದ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಸ್ವಲ್ಪ ಜನಸಾಮಾನ್ಯರ ಈ ಮನವಿಯನ್ನು ಸ್ವಿಕರೀಸಬೇಕು ಎಂದು ನವಲೂರ ಗ್ರಾಮಸ್ಥರಿಂದ ಮನವಿ ಪತ್ರ ಸಲ್ಲಿಸಿದರು.
ಬೇಂದ್ರೆ ನಗರ ಬಸ್ ನ ಪರವಾನಗಿ ರದ್ದು: ಸರ್ಕಾರದ ವಿರುದ್ದ ಸಾರ್ವಜನಿಕರು ಅಕ್ರೋಶ


Reported By:
ರಘು ನರಗುಂದ
ಧಾರವಾಡ

0 Response to "ಬೇಂದ್ರೆ ನಗರ ಬಸ್ ನ ಪರವಾನಗಿ ರದ್ದು: ಸರ್ಕಾರದ ವಿರುದ್ದ ಸಾರ್ವಜನಿಕರು ಅಕ್ರೋಶ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads