
CPIM ಅಭ್ಯರ್ಥಿಯಾಗಿ ಬಿ.ಐ.ಈಳಿಗೇರ ನಾಮಪತ್ರ ಸಲ್ಲಿಕೆ-Dharwad
Monday, August 23, 2021
Comment
CPIM ಅಭ್ಯರ್ಥಿಯಾಗಿ ಬಿ.ಐ.ಈಳಿಗೇರ ನಾಮಪತ್ರ ಸಲ್ಲಿಕೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
11ನೇ ವಾರ್ಡಿನ CPIM ಪಕ್ಷದ ಅಭ್ಯರ್ಥಿಯಾಗಿ ಹೋರಾಟಗಾರ ರಂಗಕರ್ಮಿ ಬಾಬುರಾವ ಈಳಿಗೇರ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಬಿ.ಎಸ್.ಸೊಪ್ಪಿನ, ಭೀಮಸೇನ ಕಾಗಿ ಉಪಸ್ಥಿತಿತರಿದ್ದರು. ಬಿ.ಎನ್.ಪೂಜಾರಿ. ಎ.ಎಂ.ಖಾನ್, ಗುರುಸಿದ್ದಪ್ಪ ಅಂಬಿಗೇರ, ಜೋಷಫ್ ಮಲ್ಲಾಡಿ, ಭೀಮನಗೌಡ, ಸಂತೋಷ ಕುರುಬರ ಮುಂತಾದವರು ಭಾಗವಹಿದ್ದರು.
Reported By:
ರಘು ನರಗುಂದ
0 Response to "CPIM ಅಭ್ಯರ್ಥಿಯಾಗಿ ಬಿ.ಐ.ಈಳಿಗೇರ ನಾಮಪತ್ರ ಸಲ್ಲಿಕೆ-Dharwad"
Post a Comment