
ಚಿಕ್ಕಬಳ್ಳಾಪುರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಡಾ.ಸುಧಾಕರ್-ChikkaBallapur
Sunday, August 15, 2021
Comment
75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಸುಧಾಕರ್ ರವರು ಭಾಗವಹಿಸಿ ಧ್ವಜಾರೋಹಣೆ🇮🇳 ನೆರವೇರಿಸಲಾಯಿತು.
ಧ್ವಜಾರೋಹಣ ನಂತರ ಕವಾಯತು ವೀಕ್ಷಣೆ ಮಾಡಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಲಾಯಿತು. 🇮🇳
#AzadiKaAmritMahotsav #ಸ್ವಾತಂತ್ರ್ಯದಿನ #IndiaAt75 #IndiaIndependenceday
Participated in the Independence Day celebrations at Chikkaballapura today. India marks #AzadiKaAmritMahotsav with a sense of gratitude to those who sacrificed their lives so that we breathe the air of freedom. May our 🇮🇳 fly high and our nation scale new heights of development.
0 Response to "ಚಿಕ್ಕಬಳ್ಳಾಪುರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಡಾ.ಸುಧಾಕರ್-ChikkaBallapur"
Post a Comment