
ಮಿನಿ ವಿಧಾನಸೌಧ, ಕಾಮಾಗಾರಿಗಳಿಗೆ. ದಿಢೀರ್, ಭೇಟಿ ನೀಡಿದ ಜಿಲ್ಲಾಧಿಕಾರಿ, ಪವನ್ ಕುಮಾರ್ ಮಾಲ್ ಪಾಟಿ-bellary-dc
Wednesday, August 4, 2021
Comment
ಕುರುಗೋಡು, ಕಂಪ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಮಿನಿ ವಿಧಾನಸೌಧ, ಕಾಮಾಗಾರಿಗಳಿಗೆ.
ದಿಢೀರ್, ಭೇಟಿ ನೀಡಿದ ಜಿಲ್ಲಾಧಿಕಾರಿ, ಪವನ್ ಕುಮಾರ್ ಮಾಲ್ ಪಾಟಿ.
ಕುರುಗೋಡು ಮತ್ತು ಕಂಪ್ಲಿ ತಾಲೂಕಿನ, ವಿವಿಧ ಕಾಮಗಾರಿಗಳು. ನಿಧಾನಗತಿಯಲ್ಲಿ ನಡೆಯುತ್ತಿವೆ, ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ.
ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್, ಅಧಿಕಾರಿಗಳ ತಂಡದೊಂದಿಗೆ ಮೊದಲು ಕುರುಗೋಡಿನ ಮಿನಿ ವಿಧಾನಸೌಧ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ನಂತರ ಶಾಸಕ ಗಣೇಶ್ ಮನವಿ ಮೇರೆಗೆ ಕುಡಿಯೋ ನೀರಿನ ಕೆರೆಗೆ ಭೇಟಿ ನೀಡಿ. ತ್ವರಿತಗತಿಯಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಶುದ್ದ ನೀರು ತಲುಪಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಇನ್ನು, ಶಾಲಾ,ಕಾಲೇಜು. ರಸ್ತೆ ಸೇರಿದಂತೆ ಆಸ್ಪತ್ರೆ ಕಟ್ಟಡ ಕಾಮಗಾರಿಗಳಿಗೆ ಭೇಟಿ ನೀಡಿ ತ್ವರಿತಗತಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಂತರ ಕಂಪ್ಲಿಗೆ ತೆರಳಿದ, ಜಿಲ್ಲಾಧಿಕಾರಿಗಳು.
ತಾಲೂಕಿನ ಜನರ ಮಹತ್ವಾಕಾಂಕ್ಷಿ ಯೋಜನೆಯಾದ.
ಸೋಮಪ್ಪನ ಕೆರೆ ಅಭಿವೃದ್ದಿ ಕಾಮಗಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು, ಶಾಲಾ,ಕಾಲೇಜು. ರಸ್ತೆ ಸೇರಿದಂತೆ ಆಸ್ಪತ್ರೆ ಕಟ್ಟಡ ಕಾಮಗಾರಿಗಳಿಗೆ ಭೇಟಿ ನೀಡಿ ತ್ವರಿತಗತಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
0 Response to "ಮಿನಿ ವಿಧಾನಸೌಧ, ಕಾಮಾಗಾರಿಗಳಿಗೆ. ದಿಢೀರ್, ಭೇಟಿ ನೀಡಿದ ಜಿಲ್ಲಾಧಿಕಾರಿ, ಪವನ್ ಕುಮಾರ್ ಮಾಲ್ ಪಾಟಿ-bellary-dc"
Post a Comment