
ಧಾರವಾಡದಲ್ಲಿ ಅನಧಿಕೃತ ಅಂಗಡಿಗಳ ತೆರವು-ACP ANUSHA
Friday, August 13, 2021
Comment
ಧಾರವಾಡದಲ್ಲಿ ಅನಧಿಕೃತ ಅಂಗಡಿಗಳ ತೆರವು
ನೋಟಿಸ್ ಕೊಟ್ರೂ ಅಂಗಡಿ ಸ್ಥಾಳಾಂತರವಾಗಿರಲ್ಲಿಲ್ಲ
ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿಯಿಂದ ಅಂಗಡಿ ತೆರವು
ಎಸಿಪಿ ಅನುಷಾ ರವರ ಮೇಲೆ ಸೀಮೆಎಣ್ಣೆ:ಅವಾಂತರ ಸೃಷ್ಟಿ
ವಕೀಲ ಎಂ.ಎಂ.ಚಾಧರಿಯಿಂದ ನಡೆದ ಅವಾಂತರ
ವಕೀಲನನ್ನು ವಶಕ್ಕೆ ಪಡೆದ ಶಹರ ಠಾಣೆ
ಧಾರವಾಡ :
ಕಳೆದ ಎರಡು ಮೂರು ತಿಂಗಳಿಂದ ಧಾರವಾಡದ ಸುಪರ್ ಮಾರ್ಕೆಟ್ ನಲ್ಲಿ ಹಾಕಿರುವ ಅನಧಿಕೃತ ಅಂಗಡಿಗಳನ್ನ ತೆರವೂ ಕಾರ್ಯಾಚರಣೆ ನಡೆಯುತ್ತಲೆ ಇದೆ..ಆದರೆ ನಿನ್ನೆ ಬೆಳಿಗ್ಗೆ ನೋಟಿಸ್ ಕೊಟ್ಟು ಸಮಯ ಮುಗದಿದ್ರೂ ಅಂಗಡಿಕಾರರು ಅಂಗಡಿಯನ್ನ ತೆರವೂ ಮಾಡಿರಲಿಲ್ಲ..ನಿನ್ನೆ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಪೋಲಿಸ್ ಬಂದೂಬಸ್ತನಲ್ಲಿ ಜೇಸಿಬಿ ಸಮೇತ ತೆರವೂ ಮಾಡಲೂ ಹೋದಾಗ ಎಸಿಪಿ ಅನುಷಾ ಮೇಲೆ ಕೆರೋಸಿನ್ (ಸಿಮೇ ಎಣ್ಣಿ ) ಎರಚಿ, ತಾನೂ ಕೆರೋಸಿನ್ ಮೈ ಮೇಲೆ ಹಾಕಿಕ್ಕೊಂಡಿ ಅವಾಂತರ ಸೃಷ್ಠಿ ಮಾಡಿರುವ ಘಟನೆ ನಡೆದಿದೆ...ವಕೀಲ ಎಂ ಎಂ ಚೌಧರಿ ಎಂಬುವರಿಂದ ಕೆರೋಸಿನ್ ಹಾಕಿ ಪೋಲಿಸರಿಗೆ ಅಂಗಡಿಗಳನ್ನ ತೆರವೂ ಮಾಡಬೇಡಿ ಎಂದು ಏರು ದ್ವನಿಯಲ್ಲಿ ಮಾತನಾಡಿರುವ ಘಟನೆ ನಡೆದಿದೆ..ಇನ್ನು ವಕೀಲನನ್ನ ವಶಕ್ಕೆ ಪಡೆದುಕ್ಕೊಂಡು ಶಹರ ಪೋಲಿಸರು ತನಿಖೆಯನ್ನ ನಡೆಸುತ್ತಿದ್ದಾರೆ...
Reported By:
ರಘು ನರಗುಂದ
ಧಾರವಾಡ
0 Response to "ಧಾರವಾಡದಲ್ಲಿ ಅನಧಿಕೃತ ಅಂಗಡಿಗಳ ತೆರವು-ACP ANUSHA"
Post a Comment