-->
ಧಾರವಾಡ ತಾಲೂಕಿನ ದೇವಲಿಂಗಿಕೊಪ್ಪದ ಗ್ರಾಮ ಪಂಚಾಯತಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ರೈತ ಮುಖಂಡ-ಕಲ್ಮೇಶ್ ಲಿಗಾಡಿ-Independence Day

ಧಾರವಾಡ ತಾಲೂಕಿನ ದೇವಲಿಂಗಿಕೊಪ್ಪದ ಗ್ರಾಮ ಪಂಚಾಯತಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ರೈತ ಮುಖಂಡ-ಕಲ್ಮೇಶ್ ಲಿಗಾಡಿ-Independence Day

ಧಾರವಾಡ ತಾಲೂಕಿನ ದೇವಲಿಂಗಿಕೊಪ್ಪದ ಗ್ರಾಮ ಪಂಚಾಯತಿಯಲ್ಲಿ ಇಂದು ಧ್ವಜಾರೋಹಣ ಮಾಡಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಧ್ವಜಾರೋಹಣ ಮಾಡಿ, ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಧಾರವಾಡ ಜಿಲ್ಲಾಧ್ಯಕ್ಷರಾದ ಕಲ್ಮೇಶ್ ಲಿಗಾಡಿರವರು ಸ್ವಾತಂತ್ರ್ಯದ ಕುರಿತು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು, ರೈತ ಮುಖಂಡರು ಉಪಸ್ಥಿತರಿದ್ದರು.ವರದಿ::
ರಘುವೀರ್ ಸಿದ್ದಿ
ಧಾರವಾಡ

0 Response to "ಧಾರವಾಡ ತಾಲೂಕಿನ ದೇವಲಿಂಗಿಕೊಪ್ಪದ ಗ್ರಾಮ ಪಂಚಾಯತಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ರೈತ ಮುಖಂಡ-ಕಲ್ಮೇಶ್ ಲಿಗಾಡಿ-Independence Day"

Post a Comment

Article Top Ads

Central Ads Article 1

Middle Ads Article 2

Article Bottom Ads