-->
ಭಾರತೀಯ ಜನತಾ ಪಾರ್ಟಿ ಧಾರವಾಡ  ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ-Garag-Dharwad

ಭಾರತೀಯ ಜನತಾ ಪಾರ್ಟಿ ಧಾರವಾಡ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ-Garag-Dharwad

ಭಾರತೀಯ ಜನತಾ ಪಾರ್ಟಿ ಧಾರವಾಡ  ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

ಮಂಡಳದ ಅದ್ಯಕ್ಷರು ಶ್ರೀ ಸುನಿಲ ಮೊರೆ .. ಬಸವರಾಜ ಗರಗ. ವಿಜಯಾನಂದ ಶೆಟ್ಟಿ.ಈರಣ್ಣಾ ಹಪ್ಪಳಿ. ಶ್ರೀನಿವಾಸ. ಕೋಟ್ಯಾನ್ ಹರೀಶ ಬಿಜಾಪುರ ರಾಜೇಶ್ವರಿ ಅಳಗವಾಡಿ ಕವಿತಾ ತೇರದಾಳ.ಸುರೇಶ ಬೇದರೆ.ರಾಜು ಕೋಟೆನವರ ರಘುನಾಥ ತೇರದಾಳ ಮಂಜು ಕಮ್ಮಾರ. ರಮೇಶ್ ದೊಡ್ಡವಾಡ.ಹಾಗು ಪಕ್ಷದ ಪ್ರಮುಖರು ಹಾಗು ಕಾರ್ಯಕರ್ತರ ನೇತೃತ್ವದಲ್ಲಿ ಪಕ್ಷದ ಕಚೇರಿ ಸುಭಾಸ ರೋಡ. ಎದುರುಗಡೆ 75 ನೇಯ ಸ್ವಾತಂತ್ರ್ಯೊತ್ಸವ ದ ಅಂಗವಾಗಿ ಧ್ವಜಾರೋಹಣ ಮಾಡಿ ಸ್ವಾತಂತ್ರಕ್ಕಾಗಿ ಮಾಡಿದ ವೀರ ನಾಯಕರನ್ನು ಸ್ಮರಿಸಲಾಯಿತು.

ವರದಿ:
ರಘು ನರಗುಂದ
ಧಾರವಾಡ

0 Response to "ಭಾರತೀಯ ಜನತಾ ಪಾರ್ಟಿ ಧಾರವಾಡ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ-Garag-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads