-->
ಜಯಕರ್ನಾಟಕ  ಜನಪರ ವೇದಿಕೆಯಿಂದ  75 ನೇ,ಸ್ವಾತಂತ್ರೋತ್ಸವದ  ದಿನಾಚರಣೆ-Dharwad

ಜಯಕರ್ನಾಟಕ ಜನಪರ ವೇದಿಕೆಯಿಂದ 75 ನೇ,ಸ್ವಾತಂತ್ರೋತ್ಸವದ ದಿನಾಚರಣೆ-Dharwad

ಇಂದು ಜಯಕರ್ನಾಟಕ  ಜನಪರ ವೇದಿಕೆಯಿಂದ  
75 ನೇ,ಸ್ವಾತಂತ್ರೋತ್ಸವದ  ದಿನಾಚರಣೆಯ ಅಂಗವಾಗಿ ಧಾರವಾಡದ ಶ್ರೀನಗರ ವೃತ್ತದಲ್ಲಿ /  ಹಾಗೂ ದಡ್ಡಿ ಕಮಲಾಪುರ ಗ್ರಾಮದಲ್ಲಿ ನಮ್ಮ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ,, ಮುತ್ತು ಬೆಳ್ಳಕ್ಕಿ...  ನೇತೃತ್ವದಲ್ಲಿ ಎರಡು ಸ್ಥಳಗಳಲ್ಲಿ ಧ್ವಜಾರೋಹಣ  ನೆರೆವೇರಿಸಿ  ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ವಾತಂತ್ರ್ಯೋತ್ಸವದ  ದಿನಾಚರಣೆಯನ್ನು ಆಚರಿಸಲಾಯಿತು.

 ಈ  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರಗಳಾದ  ಶ್ರೀ ಕಾಖಂಡಕಿ, ಪ್ರೊ, ಶ್ರೀಶೈಲಪ್ಪ ಮಳಗಿ, ಶ್ರೀ ಕೆ,ವಿ,ಪಲ್ಲೇದ, ಶ್ರೀ, ವಸಂತ ಪುಂಡೆ, ಚಂದನ ಸವದಿ,ಹಾಗೂ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾದವ,  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬೈಲವಾಡ, ಕಮಲೂ ಪೂಲವಾಲೆ, ಗೌಸ ನವಲೂರು, ಮೆಹೂಬು ಪಠಾಣ,ಎಸ್‌ ಎಮ್ ಹೊಸಮನಿ, ಜಿ ಯು ಅವ್ವಣ್ಣನವರ,  ಮಂಜುನಾಥ ಅಂಗಡಿ, ಚನ್ನಪ್ಪ ಮಡಿವಾಳರ, ಉಮೇಶ್ ಶಿಂಧೆ, ವಿವೇಕ್ ಕಡೆಮನಿ,ದೀಪಕ್ ಪಾಟೀಲ್, ರೈಮಾಹನ ನೀಲಿ, ಕೃಷ್ಣ ಹುಬ್ಬಳ್ಳಿ, ಯಲ್ಲಪ್ಪ ಬೆಟಗೇರಿ, ಉಪಸ್ಥಿತರಿದ್ದರು.


ವರದಿ::
ರಘು ನರಗುಂದ
ಧಾರವಾಡ

0 Response to "ಜಯಕರ್ನಾಟಕ ಜನಪರ ವೇದಿಕೆಯಿಂದ 75 ನೇ,ಸ್ವಾತಂತ್ರೋತ್ಸವದ ದಿನಾಚರಣೆ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads