-->
ಗುಲಗಂಜಿಕೊಪ್ಪ ಜನತಾ ಕಾಲನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ  75ನೇ ಸ್ವಾತಂತ್ರ್ಯ ದಿನಾಚರಣೆ-Dharwad

ಗುಲಗಂಜಿಕೊಪ್ಪ ಜನತಾ ಕಾಲನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ-Dharwad

ಗುಲಗಂಜಿಕೊಪ್ಪ ಜನತಾ ಕಾಲನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ  75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಂಜುನಾಥ ಚೋಳಪ್ಪನವರ ಸಂಘದ ಅಧ್ಯಕ್ಷರಾದ ಗುರು ಮನಕವಾಡ ವೆಂಕಟೇಶ್ ಮನ್ನಿಕೇರಿ ಜಗದೀಶ ಹರಸೂರ ಮತ್ತು ಸಂಘದ ಸದಸ್ಯರು ಅಲ್ಲಿನ ನಿವಾಸಿಗಳು ಭಾಗಿಯಾಗಿದ್ದರು.

ವರದಿ:
ರಘು ನರಗುಂದ
ಧಾರವಾಡ

0 Response to "ಗುಲಗಂಜಿಕೊಪ್ಪ ಜನತಾ ಕಾಲನಿಯ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads