
ಶ್ರೀ ಹಜರತ್ ಟೀಪು ಸುಲ್ತಾನ ಯುವಕ ಸಂಘ ವತಿಯಿಂದ 75 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ-Dharwad
Saturday, August 14, 2021
Comment
ಶ್ರೀ ಹಜರತ್ ಟೀಪು ಸುಲ್ತಾನ ಯುವಕ ಸಂಘ ವತಿಯಿಂದ 75 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ-Dharwad
ಶ್ರೀ ಹಜರತ್ ಟೀಪು ಸುಲ್ತಾನ ಯುವಕ ಸಂಘ
ಟೀಪು ಸುಲ್ತಾನ ಸರ್ಕಲ್, ಧಾರವಾಡ
75ನೇ ಸ್ವಾತಂತ್ರ್ಯೋತ್ಸವ
15.8.2021 ರಂದು ಮುಂಜಾನೆ 8.30 ಕ್ಕೆ ಧ್ವಜಾರೋಹಣವನ್ನು ಮಾಡಲಾಯಿತು.
ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ, ಧಾರವಾಡ ರವರು ವಹಿಸಿದ್ದರು.
ಧ್ವಜಾರೋಹಣವನ್ನು ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ
ಮಾಜಿ ಶಾಸಕರು, ಧಾರವಾಡ ನೆರೆವೇರಿಸಿದರು,
ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಅಮೃತ ದೇಸಾಯಿ
ಶಾಸಕರು, ಧಾರವಾಡ ಗ್ರಾಮೀಣ ಶ್ರೀ ಇಸ್ಮಾಯಿಲ್ ತಮಟಗಾರ ಮಾಜಿ ಅಧ್ಯಕ್ಷರು ಅಂಜುಮನ್ ಎ ಇಸ್ಲಾಂ, ಧಾರವಾಡ,ಶ್ರೀ ಸುಭಾಸ ಶಿಂಧೆ
ಮಹಾನಗರ ಪಾಲಿಕೆ ಮಾಜಿ ಸದಸ್ಯರು,ಶ್ರೀ ಪಾಂಡುರಂಗ ನೀರಲಕೇರಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು.ಶ್ರೀ ಸೂರಜ ಎಂ. ಪುಡಕಲಕಟ್ಟಿ ,ಯುವ ನಾಯಕರುಗಳುಳ್ಳಿ ನವ 725 ಶ್ರೀ ರಂಜಾನ್ ದರ್ಗಾ ಸಾಹಿತಿ, ಪತ್ರಕರ್ತರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಹಬೀಬುಲ್ಲಾಖಾನ್ ಗುರಾನಿ ಗೌರವ ಅಧ್ಯಕ್ಷರು ಶ್ರೀ ಲಕ್ಷ್ಮಣ ಬಕ್ಕಾಯಿ
ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರು ವಹಿಸಿದ್ದರು,ಹಬೀಬುಲ್ಲಾಖಾನ್ ಗುರಾನಿ
ಶ್ರೀ ಸಮೀರ ಅಹ್ಮದ ತಬ್ಬಲಜಿ, ಕಾರ್ಯದರ್ಶಿ
ಕಾರ್ಯಕಾರಿ ಸಮಿತಿ ಸದಸ್ಯರು: ಮುರುಗೇಶ ಹೊನ್ನಕೇರಿ, ರಶೀದ ದಫೇದಾರ, ಹಸನಸಾಬ ಗರಗ, ರಫೀಕಸಾಬ ಗರಗ,
ಖುತುಬ ಮುಜಾವರ, ಮುಖಿಯಾರ, ಶಬೀರ, ಹುಸೇನ ಮುಂತಾದವರು ಉಪಸ್ಥಿತರಿದ್ದರು.
Reported By:
ರಘು ನರಗುಂದ
ಧಾರವಾಡ
0 Response to "ಶ್ರೀ ಹಜರತ್ ಟೀಪು ಸುಲ್ತಾನ ಯುವಕ ಸಂಘ ವತಿಯಿಂದ 75 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ-Dharwad"
Post a Comment