-->
ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 50 ಕೆಜಿ 600 ಪಡಿತರ ಅಕ್ಕಿ ಚೀಲಗಳ ವಶ-Shiggavi

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 50 ಕೆಜಿ 600 ಪಡಿತರ ಅಕ್ಕಿ ಚೀಲಗಳ ವಶ-Shiggavi

ಶಿಗ್ಗಾವಿ ತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 50 ಕೆಜಿ 600 ಪಡಿತರ ಅಕ್ಕಿ ಚೀಲಗಳನ್ನು ಆಹಾರ ನಿರೀಕ್ಷಕ ಶ್ರೀಶೈಲ್ ಸಜ್ಜನವರು ವಶಪಡಿಸಿಕೊಂಡ ಘಟನೆ ರವಿವಾರ ಸಂಜೆ ಜರುಗಿದೆ 
14 ಗಾಲಿಗಳ ಸೌರಸ್ ಲಾರಿಯಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ತಸಿಲ್ದಾರ್ ಹೇಳಿಕೆಯ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಜ್ಜನ್ ಅವರು ಒಟ್ಟು 600 ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದು 300 ಕ್ವಿಂಟಾಲ್ ಚೀಲಗಳು ಎಂದು ತಿಳಿದುಬಂದಿದ್ದು ಒಟ್ಟಾರೆ ಆರು ಲಕ್ಷಗಳ ಬೆಲೆಬಾಳುವ ಅಕ್ಕಿ ಚೀಲಗಳು ಎಂದು ತಿಳಿದುಬಂದಿದೆ ಈ ಕುರಿತು ಲಾರಿ ಮತ್ತು ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿರುವ ಶಿಗ್ಗಾವಿ ತಾಲೂಕಿನ ತಡಸ ಪೊಲೀಸ್ ಠಾಣೆಯ ಪೊಲೀಸ್ ರ ತನಿಖೆಯನ್ನು ಕೈಗೊಂಡಿದ್ದಾರೆ.


ವರದಿ:
ವಿಶ್ವನಾಥ ಬಂಡಿವಡ್ಡರ

0 Response to "ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 50 ಕೆಜಿ 600 ಪಡಿತರ ಅಕ್ಕಿ ಚೀಲಗಳ ವಶ-Shiggavi"

Post a Comment

Article Top Ads

Central Ads Article 1

Middle Ads Article 2

Article Bottom Ads