
2 ತಿಂಗಳ ಹಿಂದಷ್ಟೇ ಮದ್ವೆ- ವರದಕ್ಷಿಣೆಗಾಗಿ ಪತಿಯನ್ನೇ ಕೊಲೆಗೈದ ಪಾಪಿ.!-Hubli
Thursday, August 26, 2021
Comment
ಹುಬ್ಬಳ್ಳಿ: 2 ತಿಂಗಳ ಹಿಂದಷ್ಟೇ ಮದ್ವೆ- ವರದಕ್ಷಿಣೆಗಾಗಿ ಪತಿಯನ್ನೇ ಕೊಲೆಗೈದ ಪಾಪಿ.!
ಹುಬ್ಬಳ್ಳಿ: ವ್ಯಕ್ತಿಯೊಬ್ಬ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನೇ ಕೊಲೆಗೈದ ಘಟನೆ ಹುಬ್ಬಳ್ಳಿಯ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿಯಾಗಿದ್ದು, ಪತಿ ಕರಿಬಸಪ್ಪ ಹಾಗೂ ಕುಟುಂಬದವರು ಹತ್ಯೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಮಂಜುಳಾ ಹಾಗೂ ಕರಿಬಸಪ್ಪ ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಕೊಲೆ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Reported By:
Raghu Naragunda
0 Response to "2 ತಿಂಗಳ ಹಿಂದಷ್ಟೇ ಮದ್ವೆ- ವರದಕ್ಷಿಣೆಗಾಗಿ ಪತಿಯನ್ನೇ ಕೊಲೆಗೈದ ಪಾಪಿ.!-Hubli"
Post a Comment