
2ನೇ ವಾರ್ಡಿನ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕರ್ಪೊರೇಟರ್ ಪತ್ನಿ ಹೇಮಾವತಿ ವಿರಾನಗೌಡ ಪಾಟೀಲ್ -Dharwad
Wednesday, August 25, 2021
Comment
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 2 ನೆ ವಾರ್ಡಿನ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕರ್ಪೊರೇಟರ್ ಪತ್ನಿ ಹೇಮಾವತಿ ವಿರಾನಗೌಡ ಪಾಟೀಲ್ :ಮಹಾನಗರ ಪಾಲಿಕೆ ಚುನಾವಣೆ ರಂಗೇರಿದ್ದು 2 ನೆ ವಾರ್ಡಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೇಮಾವತಿ ವಿರಾನಗೌಡ ಪಾಟೀಲ್ ಕಣಕ್ಕೆ ಇಳಿದಿದ್ದು ವಾರ್ಡಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದು ಹಿಂದಿನ ದಿನಗಳಲ್ಲಿ ಅಭ್ಯರ್ಥಿಯ ಪತಿ ಕಾರ್ಪೊರೇಟರ್ ಇದ್ದ ಸಂಧರ್ಭದಲ್ಲಿ ಅವರು ಮಾಡಿರುವ ಕೆಲಸಗಲೇ ಶ್ರೀರಾಕ್ಷೆಯಾಗಬೇಕಾಗಿದೆ ವಾರ್ಡಿನ ಜನತೆ ಹಾಗೂ ಜೆಡಿಯೆಸ್ ಪಕ್ಷದ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಿದ್ದು ಈ ಬಾರಿ ಪ್ರಚಂಡ ಬಹುಮತದಿಂದ ಹೇಮಾವತಿ ವಿರನಗೌಡ ಪಾಟೀಲ್ ಆರಿಸಿ ಬರುತ್ತಾರೆ ಎಂಬ ಅಭುತಪೂರ್ವ ವಿಶ್ವಾಸ ವ್ಯಕ್ತ ಪಡಿಸಿದರು.
0 Response to "2ನೇ ವಾರ್ಡಿನ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕರ್ಪೊರೇಟರ್ ಪತ್ನಿ ಹೇಮಾವತಿ ವಿರಾನಗೌಡ ಪಾಟೀಲ್ -Dharwad"
Post a Comment