-->
15ನೇ ವಾರ್ಡ್ ಗೆ AAP ಪಕ್ಷದಿಂದ ನಟರಾಜ ನಾಶಿ ರವರು ಸ್ಪರ್ಧೆ-_Dharwad

15ನೇ ವಾರ್ಡ್ ಗೆ AAP ಪಕ್ಷದಿಂದ ನಟರಾಜ ನಾಶಿ ರವರು ಸ್ಪರ್ಧೆ-_Dharwad

15ನೇ ವಾರ್ಡ್ ಗೆ AAP ಪಕ್ಷದಿಂದ ನಟರಾಜ ನಾಶಿ ರವರು ಸ್ಪರ್ಧೆ

ಧಾರವಾಡ:

ಇಂದು ಧಾರವಾಡದ ಕಾರ್ಪೋರೇಷನ್ ಕಛೇರಿಯಲ್ಲಿ ನಡೆದ ನಾಮಪತ್ರ ಸಲ್ಲಿಕೆಯಲ್ಲಿ  ವಾರ್ಡ್ ನಂ 15.ಮಾಳಮಡ್ಡಿ ಗೆ ,ಆಮ್ ಆದ್ಮಿ ಪಕ್ಷ ದಿಂದ ಶ್ರೀ ನಾಟರಾಜ ನಾಶಿ ರವರು ನಾಮಪತ್ರ ಸಲ್ಲಿಸಿದರು.
 ಕೆಲ ಪಕ್ಷಗಳು ಸ್ಪರ್ಧಿಸುತ್ತಿದ್ದು,
ನಟರಾಜ ನಾಶಿ ರವರು ಈ ಭಾರಿ ಚುನಾವಣಾ ಕಣಕ್ಕೆ ಇಳಿದ್ದಿದ್ದರಿಂದ ಸಾರ್ವಜನಿಕರಿಗೆ ಕುತೂಹಲ ಹೆಚ್ಚಾಗಿದೆ, ಇನ್ನೂ ಚುನಾವಣೆ ಪ್ರಚಾರ ಈಗಾಗಲೇ ಜೋರಾಗಿ ನಡೆಯುತ್ತಿದ್ದು, ಈ ಭಾರಿ ನಮ್ಮ ವಾರ್ಡ್ ಗೆ ನಟರಾಜ ನಾಶಿ ರವರೇ ನಮ್ಮ ಆಯ್ಕೆ ಎಂದು ಕೆಲ ಜನರು ಮಾಹಿತಿಯನ್ನು ನೀಡಿದ್ದಾರೆ.


ವರದಿ:
ರಘು ನರಗುಂದ
ಧಾರವಾಡ

0 Response to "15ನೇ ವಾರ್ಡ್ ಗೆ AAP ಪಕ್ಷದಿಂದ ನಟರಾಜ ನಾಶಿ ರವರು ಸ್ಪರ್ಧೆ-_Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads