
12 ನೆ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ ಯವರ ಪರವಾಗಿ ಜೋರಾಗಿ ಪ್ರಚಾರ-Dharwad
Friday, August 27, 2021
Comment
ಬಿಜೆಪಿ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಬೇಟೆ
ಬಿಜೆಪಿ ಭದ್ರ ಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಬೇಟೆ ಇಂದು 12 ನೆ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ ಯವರ ಪರವಾಗಿ ಜೋರಾಗಿ ಪ್ರಚಾರ ನಡೆಸಿದರು ವಾರ್ಡಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಯಲ್ಲಿ ನಾವೂ ಹಿಂದೆ ಸರಿಯುವದಿಲ್ಲ ಯಶಸ್ವಿಯಾಗಿ ಜಯಶಾಲಿಯಾಗಿ ಹೊರಬರುತ್ತೆವೆ ಎನ್ನುವ ಭರವಸೆಯಲ್ಲಿದ್ದಾರೆ ಯುವಕರು ಮಹಿಳೆಯರು ಹಿರಿಯರು ಹೋರಾಟಗಾರರಾದಂತಹ ಪಿ ಎಚ್ ನೀರಲಕೇರಿ ಪ್ರಭು ತಾವಸಿ ಹಾಗೂ ಪಕ್ಷದ ಎಲ್ಲಾ ಸದಸ್ಯರು ಇದ್ದರು.
ರಘು ನರಗುಂದ
0 Response to "12 ನೆ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ ಯವರ ಪರವಾಗಿ ಜೋರಾಗಿ ಪ್ರಚಾರ-Dharwad"
Post a Comment