-->
ನಮ್ಮ ಗೆಲುವು ಸಂಪೂರ್ಣ ನಿಶ್ಚಿತ:12ನೇ ಕಾಂಗ್ರೆಸ್ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ-Dharwad

ನಮ್ಮ ಗೆಲುವು ಸಂಪೂರ್ಣ ನಿಶ್ಚಿತ:12ನೇ ಕಾಂಗ್ರೆಸ್ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ-Dharwad

ನಮ್ಮ ಗೆಲುವು ಸಂಪೂರ್ಣ ನಿಶ್ಚಿತ:12ನೇ ಕಾಂಗ್ರೆಸ್ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ
12ನೇ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ ಯವರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದೀಪಕ್ ಚಿಂಚೋರೆ ಸಾತ್ :ಇಂದು ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಭರಾಟೆ ಜೋರಾಗಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ 12ನೇ ವಾರ್ಡಿನ ಅಭ್ಯರ್ಥಿಯ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು, ನಗರದಲ್ಲಿ ಅಭಿವೃದ್ಧಿಯ ಕೆಲಸಗಳು ಕುಂಟಿತವಾಗಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಈ ಬಾರಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸುತ್ತಾರೆ ಇಲ್ಲಿಯ ವರೆಗೆ ಅಭಿವೃದ್ಧಿಯಾಗದ ಅವಳಿ ನಗರವಣ್ಣ ಮಾದರಿ ನಗರವನ್ನಾಗಿ ಮಾಡುತ್ತೇವೆ ಹಾಗೂ ಪ್ರತಿಯೊಂದು ವಾರ್ಡಿನ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ನಮ್ಮ ಗೆಲುವು ಸಂಪೂರ್ಣ ನಿಶ್ಚಿತ ಎಂದು ಹೇಳಿದರು.

ವರದಿ:
ರಘು ನರಗುಂದ

0 Response to "ನಮ್ಮ ಗೆಲುವು ಸಂಪೂರ್ಣ ನಿಶ್ಚಿತ:12ನೇ ಕಾಂಗ್ರೆಸ್ ವಾರ್ಡಿನ ಅಭ್ಯರ್ಥಿ ಮಲ್ಲಿಕಾರ್ಜುನ ತಾವಸಿ-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads