
12 ನೆಯ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ತವಸಿ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ-Dharwad
Tuesday, August 24, 2021
Comment
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಂಗೇರಿದ್ದು 12 ನೆಯ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ತವಸಿ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸಿದರು ವ್ರತ್ತಿಯಲ್ಲಿ ವಕೀರಾದ ಇವರು ಸಾಕಷ್ಟು ಜನಪರ ಹೊರಟಾಗಳನ್ನು ಮಾಡುತ್ತ ಬಂದಿದ್ದಾರೆ ಹಾಗೂ ಯುವಕರ ತಂಡ ಇವರಿಗೆ ಬೆಂಬಲ ನೀಡುತ್ತಿದ್ದೂ ಉತ್ತಮ ಬೆಂಬಲ ದೊರೆತಿದೆ ಮತದಾರ ಬದಲಾವನೆಯನ್ನ ಬಯಸುವ ಸಮಯದಲ್ಲಿ ತನ್ನದೇ ಚಾಪಣ್ಣ ಮೂಡಿಸುತ್ತಿರುವ ಯುವ ನಾಯಕ ಮಲ್ಲಿಕಾರ್ಜುನ ತವಸಿ ರವರು ನಮ್ಮ ಆಯ್ಕೆ ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.
ವರದಿ:
ರಘು ನರಗುಂದ
0 Response to "12 ನೆಯ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ತವಸಿ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ-Dharwad"
Post a Comment