ವಿದ್ಯುತ್ ಕಾಯ್ದೆ ಹಿಂಪಡಿಯುವಸಲುವಾಗಿ 10:08:2021ರಂದು 11:00ಘಂಟೆ ಗೆ D.C.ಕಚೇರಿ ಮುಂದೆ ಪ್ರತಿಭಟನೆಗೆ ಯಲ್ಲ ರೈತರು ಬಂದು ಭಾಗವಹಿಸಬೇಕೆಂದು ವಿನಂತಿಸುವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷರು ಕಲ್ಮೇಶ ಲಿಗಾಡಿ ಅಜ್ಜಪ್ಪ ಸಿದ್ದಪ್ಪ ನಾಗಪ್ಪ ಮಲ್ಲಪ್ಪ ನಾಗನಗೌಡ ಮುಂತಾದ ರೈತರು ಭಾಗವಹಿಸಿದ್ದರು
0 Response to "ವಿದ್ಯುತ್ ಕಾಯ್ದೆ ಹಿಂಪಡಿಯುವಸಲುವಾಗಿ 10:08:2021ರಂದು D.C.ಕಚೇರಿ ಮುಂದೆ ಪ್ರತಿಭಟನೆ"
Post a Comment