-->
ಉದ್ಯೋಗ ಖಾತ್ರಿ ಯೋಜನೆ ನಮಗೆ ಸದುಪಯೋಗವಾಗಿದೆ-Kisan Jagruti TV

ಉದ್ಯೋಗ ಖಾತ್ರಿ ಯೋಜನೆ ನಮಗೆ ಸದುಪಯೋಗವಾಗಿದೆ-Kisan Jagruti TV

ಸಿದ್ದಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗ  ಪಡೆದುಕೊಂಡಿರುವ ರೈತರು ವಾರ್ಷಿಕವಾಗಿ 3 ರಿಂದ 4 ಸಾವಿರ ಖರ್ಚಾಗುತ್ತದೆ ಈ ಬಾರಿ ಉದ್ಯೋಗ ಖಾತರಿ ಯೋಜನೆ ಇಂದ ರೈತರಿಗೆ  ಉಳಿತಾಯ ವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು ಉದ್ಯೋಗ ಖಾತ್ರಿಕೆಲಸಗಾರರಿಗೆ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಕೆ   ಹೊಲದ ರೈತರು  ಮೆಚ್ಚಿಗೆ ವ್ಯಕ್ತ ಪಡಿಸಿದರು.


0 Response to "ಉದ್ಯೋಗ ಖಾತ್ರಿ ಯೋಜನೆ ನಮಗೆ ಸದುಪಯೋಗವಾಗಿದೆ-Kisan Jagruti TV"

Post a Comment

Article Top Ads

Central Ads Article 1

Middle Ads Article 2

Article Bottom Ads